Thursday, August 6, 2026

BDA Apartments

Home Cinema ವೆಬ್ ಸಿರೀಸ್ ಗೆ ಸಾಯಿ ಪಲ್ಲವಿ ಎಂಟ್ರಿ

ವೆಬ್ ಸಿರೀಸ್ ಗೆ ಸಾಯಿ ಪಲ್ಲವಿ ಎಂಟ್ರಿ

ಬೆಂಗಳೂರು, ಜುಲೈ 30, 2020 (www.justkannada.in): ನಟಿ ಸಾಯಿ ಪಲ್ಲವಿ ಇದೀಗ ವೆಬ್ ಸಿರೀಸ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಈ ವೆಬ್ ಸಿರೀಸ್ ನಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಕೂಡ ಶುರುವಾಗಲಿದೆ ಎನ್ನಲಾಗಿದೆ.

ವಿಶೇಷವೆಂದರೆ ಇದರಲ್ಲಿ ನಟ ಪ್ರಕಾಶ್ ರೈ ನಟಿ ಸಾಯಿ ಪಲ್ಲವಿಯ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ನೆಟ್ ಪ್ಲಿಕ್ಸ್ ಇಂಡಿಯಾ ಬಂಡವಾಳ ಹೂಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಲಾಕ್ ಡೌನ್ ನಿಂದಾಗಿ ಸಿನಿಮಾ ನಟ ನಟಿಯರು ವೆಬ್ ಸಿರೀಸ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.