Tuesday, August 18, 2026

BDA Apartments

Home Cinema ‘ಬುಲ್ ಬುಲ್’, ನನ್ ಹೆಂಡ್ತಿ ಸಿನಿಮಾ ಮಿಸ್ ಮಾಡ್ದೇ ನೋಡಿ ಎಂದ ಕೊಹ್ಲಿ

‘ಬುಲ್ ಬುಲ್’, ನನ್ ಹೆಂಡ್ತಿ ಸಿನಿಮಾ ಮಿಸ್ ಮಾಡ್ದೇ ನೋಡಿ ಎಂದ ಕೊಹ್ಲಿ

ಬೆಂಗಳೂರು, ಜೂನ್ 26, 2020 (www.justkannada.in): ಅನುಷ್ಕಾ ಶರ್ಮಾ ಮಾಡಿರುವ ಚಿತ್ರವನ್ನು ಯಾರೂ ಮಿಸ್ ಮಾಡಿಕೊಳ್ಳಬಾರದು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.

ಅಂದಹಾಗೆ ಅನುಷ್ಕಾ ಶರ್ಮಾ ಬುಲ್ ಬುಲ್ ಫಿಲ್ಮ್ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಟ್ರೈಲರ್ ಮೂಲಕ ಬುಲ್ ಬುಲ್ ಸಿನಿಮಾ ಸಖತ್ ಸೌಂಡ್ ಮಾಡಿತ್ತು.

ಇದೀಗ ಸಿನಿಮಾ ಕುರಿತು ವಿರಾಟ್ ಕೊಯ್ಲಿ ಮಾತನಾಡಿದ್ದಾರೆ. ಸಿನಿಮಾ ಚೆನ್ನಾಗಿದೆ. ಹೀಗಾಗಿ ಯಾರು ಮಿಸ್ ಮಾಡಿಕೊಳ್ಳದೇ ಮೂವಿ ನೋಡಿ ಮಜಾ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.