Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Cinema ವಿದ್ಯಾರ್ಥಿಗಳಿಗಾಗಿ ‘ವೀಡ್ ಡೇ ವಿತ್ ರಮೇಶ್’ ಪಾಠ ಮಾಡಲಿದ್ದಾರೆ ಎವರ್ ಗ್ರೀನ್ ನಟ

ವಿದ್ಯಾರ್ಥಿಗಳಿಗಾಗಿ ‘ವೀಡ್ ಡೇ ವಿತ್ ರಮೇಶ್’ ಪಾಠ ಮಾಡಲಿದ್ದಾರೆ ಎವರ್ ಗ್ರೀನ್ ನಟ

ಬೆಂಗಳೂರು, ಜೂನ್ 17, 2020 (www.justkannada.in):  ನಟ ರಮೇಶ್ ಅರವಿಂದ್ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುವುದರಲ್ಲಿ ಯಾವಾಗಲೂ ಮುಂದೆ. ಇದೀಗ ವಿದ್ಯಾರ್ಥಿಗಳಿಗಾಗಿ ಅಂತಹದ್ದೇ ಕೆಲಸ ಮಾಡಲು ಮುಂದಾಗಿದ್ದಾರೆ.

ಈಗ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ ಈ ನಟ. ವಿಜಯೀ ಭವ ಯೂ ಟ್ಯೂಬ್ ಮುಖಾಂತರ ಇಂದು 10.30 ಕ್ಕೆ ಇದು ಪ್ರಸಾರವಾಗಲಿದೆ.

ರಮೇಶ್ ಅರವಿಂದ್ ಯಶಸ್ಸಿನ ಸೂತ್ರಗಳ ಬಗ್ಗೆ ವಿದ್ಯಾರ್ಥಿಗಳ ಜತೆ ವೀಕ್ ಡೇ ವಿತ್ ರಮೇಶ್ ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಮೇಶ್ ಅರವಿಂದ್ ಕೇವಲ ಸಿನಿಮಾ ಮಾತ್ರವಲ್ಲ, ಶಿಕ್ಷಣ, ಜೀವನ ಶೈಲಿ, ಕಲೆ ಬಗ್ಗೆಯೂ ರಮೇಶ್ ನಿರರ್ಗಳವಾಗಿ ಮಾತಾಡಬಲ್ಲರು.