Thursday, August 6, 2026

BDA Apartments

Home Front Page BREAKING NEWS : ಮೈಸೂರಿನಲ್ಲಿ ಮತ್ತೆ ಪಸರಿಸುತ್ತಿರುವ ಕೊರೊನಾ ವೈರಸ್..!

BREAKING NEWS : ಮೈಸೂರಿನಲ್ಲಿ ಮತ್ತೆ ಪಸರಿಸುತ್ತಿರುವ ಕೊರೊನಾ ವೈರಸ್..!

ಮೈಸೂರು, ಜೂ09, 2020 : ( www.justkannada.in news ) ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ಮತ್ತಷ್ಟು ಸಡಿಲಿಕೆ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ.

ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮೈಸೂರಿಗೆ ಬಂದಿರುವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅದೇ ರೀತಿ ತಮಿಳುನಾಡಿನಿಂದ ಮೈಸೂರಿಗೆ ಬಂದಿರುವ ವ್ಯಕ್ತಿಯಲ್ಲೂ ಕೊರೊನಾ ಪಾಸಿಟಿವ್ ವರದಿಯಾಗಿದೆ.

ಈ ಬಗ್ಗೆ ಇಂದು ಸಂಜೆಯ ಹೆಲ್ತ್ ಬುಲಿಟಿನ್ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.

Mysore-corona-positive-cases-found-dc

OO

key words : Mysore-corona-positive-cases-found-dc