Wednesday, August 5, 2026

BDA Apartments

Home Front Page ಕೊಯ್ಲಿ ಕ್ರೇಜಿ ಫ್ಯಾನ್‌ ‘ಹೇರ್‌ ಟ್ಯಾಟೂ’ ವೈರಲ್ !

ಕೊಯ್ಲಿ ಕ್ರೇಜಿ ಫ್ಯಾನ್‌ ‘ಹೇರ್‌ ಟ್ಯಾಟೂ’ ವೈರಲ್ !

ನವದೆಹಲಿ, ಜನವರಿ 1, 2019 (www.justkannada.in): ವಿರಾಟ್ ಕೊಯ್ಲಿಯ ಮತ್ತೊಬ್ಬ ಕ್ರೇಜಿ ಫ್ಯಾನ್‌ ತಲೆ ಮೇಲೆ ಹೇರ್‌ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ವೀಕ್ಷಕರ ಗ್ಯಾಲರಿಯಲ್ಲಿ ವಿರಾಟ್‌ ಅಭಿಮಾನಿಯೊಬ್ಬ ತನ್ನ ತಲೆ ಹಿಂಭಾಗದಲ್ಲಿ ವಿರಾಟ್‌ ಮುಖದ ರೀತಿಯಲ್ಲೇ ಹೇರ್‌ ಕಟ್‌ ಮಾಡಿಸಿ ಗಮನ ಸೆಳೆದಿದ್ದ.

ಚಿರಾಲ್‌ ಖಿಲಾರೆ ಎಂಬ ವಿರಾಟ್‌ ಅಭಿಮಾನಿ ತಾನು ಈ ರೀತಿ ಹೇರ್‌ ಟ್ಯಾಟೂ ಮಾಡಿಸಿಕೊಂಡಿದ್ದನ್ನ ತನ್ನ ಟ್ವಿಟರ್‌ ಅಕೌಂಟ್‌ನಲ್ಲಿ ಹಾಕಿದ್ದು, ಫ್ರಮ್‌ ಹಾರ್ಟ್‌ ಟು ಹೆಡ್‌ ಅಂದ್ರೆ, ಅಭಿಮಾನ ಹೃದಯದಿಂದ ತಲೆಗೆ ಅಂತಾ ಕ್ಯಾಚಿಯಾಗಿ ಕ್ಯಾಫ್ಷನ್‌ ಕೊಟ್ಟಿದ್ದಾನೆ. ಸದ್ಯ ಆತನ ಫೋಟೋ ಈಗ ವೈರಲ್‌ ಆಗಿದೆ.