Thursday, October 29, 2026

Dasara Wishes

Happy Dasara
Home Front Page ಸರ್ಕಾರದಿಂದ ಜನಸಾಮಾನ್ಯರಿಗೆ ಶಾಕ್‌: ನಂದಿನಿ ಹಾಲಿನ ದರ 8 ರೂ.ಏರಿಕೆಗೆ ತೀರ್ಮಾನ

ಸರ್ಕಾರದಿಂದ ಜನಸಾಮಾನ್ಯರಿಗೆ ಶಾಕ್‌: ನಂದಿನಿ ಹಾಲಿನ ದರ 8 ರೂ.ಏರಿಕೆಗೆ ತೀರ್ಮಾನ

ಸರ್ಕಾರದಿಂದ ಜನಸಾಮಾನ್ಯರಿಗೆ ಶಾಕ್‌: ನಂದಿನಿ ಹಾಲಿನ ದರ 8 ರೂ.ಏರಿಕೆಗೆ ತೀರ್ಮಾನ

ಬೆಂಗಳೂರು, ಅಕ್ಟೋಬರ್, 29,2026 (www.justkannada.in) :  ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ.  ಹಾಲಿನ ದರ ಪ್ರತಿಲೀಟರ್ ಗೆ ಬರೊಬ್ಬರಿ  8 ರೂ. ಹೆಚ್ಚಳ ಮಾಡಲು ನಿರ್ಧಾರ ಮಾಡಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಪ್ರತಿಲೀಟರ್ ಗೆ 8 ರೂ. ಏರಿಕೆ ಮಾಡಲು  ಒಪ್ಪಿಗೆ ನೀಡಿದೆ. ಈ 8ರೂಪಾಯಿ ಪೈಕಿ ಹಾಲು ಉತ್ಪಾದಕರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದೆ.   ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ.State Government milk

ಈ ನಡುವೆ ಬಸ್ ಟಿಕೆಟ್ ದರ ಏರಿಕೆ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಿದೆ ಎನ್ನಲಾಗಿದ್ದು ಇಲಾಖೆ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ, ನವೆಂಬರ್ 5 ರಂದು ಸಾರಿಗೆ ದರ ಹೆಚ್ಚಳ ತೀರ್ಮಾನವಾಗಲಿದೆ.

State Government, Decision, increase,  price, Nandini milk, Rs 8.

English Summary
Title

Karnataka Nandini Milk Price Hike 2026: Nandini Toned Milk Rates Increased by Rs 8 Per Litre From Nov 1

Short Description
Karnataka State Government increases Nandini milk price by ₹8 per litre, effective November 1, 2026. Out of this ₹8 hike, ₹7 will directly benefit dairy farmers facing drought conditions, while ₹1 goes to the Karnataka Milk Federation (KMF). Following this decision, the price of standard blue packet toned milk rises from ₹46 to ₹54 per litre. The official KMF announcement was briefly delayed due to the Legislative Council elections' Model Code of Conduct. This revised milk pricing structure aims to support local cooperative dairy farming across Karnataka while ensuring an uninterrupted supply for consumers.
Keywords
State Government, Decision, increase, price, Nandini milk, Rs 8.