Friday, October 16, 2026

Dasara Wishes

Happy Dasara
Home Front Page ಸ್ಟಿಂಗ್‌ ಆಪರೇಷನ್‌ ವಿಚಾರ: ಸಿಎಂ ಡಿಕೆಶಿ ಅವರೇ ಸೂಕ್ತ ತೀರ್ಮಾನ ತೆಗೆದುಕೊಳ್ತಾರೆ-ಸಚಿವ ಬಸವರಾಜ ರಾಯರೆಡ್ಡಿ

ಸ್ಟಿಂಗ್‌ ಆಪರೇಷನ್‌ ವಿಚಾರ: ಸಿಎಂ ಡಿಕೆಶಿ ಅವರೇ ಸೂಕ್ತ ತೀರ್ಮಾನ ತೆಗೆದುಕೊಳ್ತಾರೆ-ಸಚಿವ ಬಸವರಾಜ ರಾಯರೆಡ್ಡಿ

ಸ್ಟಿಂಗ್‌ ಆಪರೇಷನ್‌ ವಿಚಾರ: ಸಿಎಂ ಡಿಕೆಶಿ ಅವರೇ ಸೂಕ್ತ ತೀರ್ಮಾನ ತೆಗೆದುಕೊಳ್ತಾರೆ-ಸಚಿವ ಬಸವರಾಜ ರಾಯರೆಡ್ಡಿ

ಧಾರವಾಡ,ಅಕ್ಟೋಬರ್‌,16,2026 (www.justkannada.in): ಸ್ಟಿಂಗ್‌ ಆಪರೇಷನ್‌ ವಿಚಾರ ತನಿಖೆ ಸಂಬಂಧ ಸಿಎಂ ಡಿಕೆ ಶಿವಕುಮಾರ್‌ ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.

ಇಂದು ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಸ್ಟಿಂಗ್‌ ಆಪರೇಷನ್‌ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ ಹಾಗಾಗಿ ಮಾತನಾಡಲ್ಲ ಸ್ಟಿಂಗ್‌ ವಿಚಾರವಾಗಿ ಇಲ್ಲಿ ಮಾತನಾಡುವುದು ಸರಿಯಲ್ಲ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಿಎಂಗೆ ಹೇಳಿದ್ದೇವೆ. ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.ಸ್ಟಿಂಗ್‌ ಆಪರೇಷನ್‌ ವಿಚಾರ: ಸಿಎಂ ಡಿಕೆಶಿ ಅವರೇ ಸೂಕ್ತ ತೀರ್ಮಾನ ತೆಗೆದುಕೊಳ್ತಾರೆ-ಸಚಿವ ಬಸವರಾಜ ರಾಯರೆಡ್ಡಿ

ಸಿಬಿಐ ತನಿಖೆಗೆ  ಬಸವರಾಜ ಬೊಮ್ಮಾಯಿ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಸವರಾಜ ರಾಯರೆಡ್ಡಿ,  ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಸಿಎಂ ಡಿಕೆ ಶಿವಕುಮಾರ್ ಅವರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.sting operation jk02_new jk02 new

sting operation, CM, DK Shivakumar, appropriate decision,  Minister, Basavaraj Rayareddy

English Summary
Title

Karnataka Cabinet Authorizes DK Shivakumar on Minister Sting Operation

Short Description
The Karnataka Cabinet has officially authorized Chief Minister D.K. Shivakumar to take the appropriate decision regarding the alleged political sting operation rocking the state. The move follows warnings from D.K. Shivakumar that opposition-backed private agencies are targeting ministers with undercover traps. While senior leaders like Higher Education Minister Basavaraj Rayareddy navigate internal party dynamics, the cabinet's endorsement empowers the CM to steer the legal and investigative course of action. Meanwhile, opposition parties continue to demand a CBI probe into the video leaks.
Keywords
sting operation, CM, DK Shivakumar, appropriate decision, Minister, Basavaraj Rayareddy