Friday, October 16, 2026

Dasara Wishes

Happy Dasara
Home Front Page ಹೆಚ್‌ ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿಲ್ಲ, ಕಾಲವೇ ಉತ್ತರಿಸುತ್ತೆ- ಸಿಎಂ ಡಿಕೆಶಿ

ಹೆಚ್‌ ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿಲ್ಲ, ಕಾಲವೇ ಉತ್ತರಿಸುತ್ತೆ- ಸಿಎಂ ಡಿಕೆಶಿ

ಹೆಚ್‌ ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿಲ್ಲ, ಕಾಲವೇ ಉತ್ತರಿಸುತ್ತೆ- ಸಿಎಂ ಡಿಕೆಶಿ

ಬೆಂಗಳೂರು,ಅಕ್ಟೋಬರ್‌,16,2026 (www.justkannada.in):  ಸ್ಟಿಂಗ್‌ ಆಪರೇಷನ್‌ ಕುರಿತು ಹೆಚ್‌ ಡಿ ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌, ಹೆಚ್‌ ಡಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲ್ಲ. ನಾನು ಯಾವುದಕ್ಕೂ ಉತ್ತರ ಕೊಡಲ್ಲ. ಕಾಲವೇ ಉತ್ತರಿಸುತ್ತೇ. . ಗೃಹ ಇಲಾಖೆಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಅವರು ನೋಡುತ್ತಾರೆ ಎಂದರು.not responded hdk-dks hdk dks

ಕೆಆರ್‌ ಎಸ್‌ ನಲ್ಲಿ ಕಾವೇರಿ ಆರತಿ ಇದೆ ನಾನು ಹೋಗುತ್ತಿದ್ದೇನೆ. ಇಂದು ಖುಷಿಯ ದಿನ ನೂತನ ರಾಜ್ಯಪಾಲರು ಅಧಿಕಾರ ಸ್ವೀಕರಿಸಿದ್ದಾರೆ.  ನಿಕಟಪೂರ್ವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಬೀಳ್ಕೊಡುಗೆ ನೀಡಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು.not responded jk02_new jk02 new

 

English Summary
Title

D.K. Shivakumar Dismisses H.D. Kumaraswamy’s Allegations: "Time Will Reply"

Short Description
Karnataka CM D.K. Shivakumar has dismissed the latest corruption and sting operation allegations leveled by Union Minister H.D. Kumaraswamy (HDK), calling them a "pack of lies." Addressing the media regarding a controversial meeting at a Bengaluru five-star hotel, Shivakumar stayed tight-lipped, stating only that "time will give a reply." The political clash intensifies as Shivakumar faces pressure over the Bengaluru-Mysuru Infrastructure Corridor Project (BMICP) row. While denying all wrongdoing, the CM questioned HDK's sudden focus on the project, noting the agreement dates back to former PM H.D. Deve Gowda's tenure.
Keywords
not responded, HDK's allegations, CM, D.K. Shivakumar