Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Front Page ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಇಂಡಿಯಾ ಒಕ್ಕೂಟದಿಂದ ಸುಪ್ರೀಂಕೋರ್ಟ್ ಗೆ ಪಾದಯಾತ್ರೆ

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಇಂಡಿಯಾ ಒಕ್ಕೂಟದಿಂದ ಸುಪ್ರೀಂಕೋರ್ಟ್ ಗೆ ಪಾದಯಾತ್ರೆ

ನವದೆಹಲಿ,ಅಕ್ಟೋಬರ್,12,2026 (www.justkannada.in):  ಎಸ್ ಐಆರ್ ರದ್ದತಿ ಮತ್ತು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಮನವಿ ಮಾಡಿ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ಸುಪ್ರೀಂಕೋರ್ಟ್‌ ವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ  ನಡೆಸುತ್ತಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು, ಕಾರ್ಯಕರ್ತರು, ವಕೀಲರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.resignation india india 1

ಕಾರ್ಯಕರ್ತರ ಜೊತೆ ಪ್ರಿಯಾಂಕ,  ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದು  ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇನ್ನು ಜ್ಞಾನೇಶ್ ಕುಮಾರ್ ವಿರುದ್ದ ಸುಪ್ರೀಂಕೋರ್ಟ್ ಗೆ ರಾಹುಲ್ ಗಾಂಧಿ ಅವರ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.resignation jk02_new jk02 new

 

English Summary
Title

Gyanesh Kumar Resignation Demands: INDIA Bloc Marches to Supreme Court

Short Description
On October 12, 2026, leaders of India’s INDIA bloc opposition alliance launched a massive protest march toward the Supreme Court, demanding the immediate resignation and removal of Chief Election Commissioner (CEC) Gyanesh Kumar. The alliance accuses the Election Commission of India (ECI) of widespread electoral fraud and mass deletion of legitimate voters. While CEC Gyanesh Kumar has denied all allegations, the Supreme Court recently refused an interim suspension but issued a formal notice to the ECI seeking official responses.
Keywords
resignation, Gyanesh Kumar, India, Union, march, Supreme Court