Tuesday, October 6, 2026

BDA Apartments

ನಾಳೆ ರಾಷ್ಟ್ರಪತಿ ಭೇಟಿ ಹಿನ್ನೆಲೆ: ತಲಕಾವೇರಿ- ಭಾಗಮಂಡಲ ದೇವಾಲಯಕ್ಕೆ ಭಕ್ತರ...
Home Front Page ಇಂದು ಸಚಿವ ಸಂಪುಟ ಸಭೆ: ಹಾಲಿನ ದರ ಏರಿಕೆ  ಬಗ್ಗೆ ನಿರ್ಧಾರ ಸಾಧ್ಯತೆ..

ಇಂದು ಸಚಿವ ಸಂಪುಟ ಸಭೆ: ಹಾಲಿನ ದರ ಏರಿಕೆ  ಬಗ್ಗೆ ನಿರ್ಧಾರ ಸಾಧ್ಯತೆ..

ಬೆಂಗಳೂರು,ಅಕ್ಟೋಬರ್,6,2026 (www.justkannada.in):  ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು ಹಾಲಿನ ದರ ಏರಿಕೆ ಸೇರಿ ಹಲವು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಬೆಳಿಗ್ಗೆ 11 ಗಂಟೆಗೆ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಅನೇಕ ಮಹತ್ವದ ವಿಷಯಗಳಿಗೆ  ಅನುಮೋದನೆ ಸಿಗುವ  ಸಾಧ್ಯತೆ ಇದೆ.Cabinet meeting cm dks

ಹಾಲಿನ ದರ ಏರಿಕೆ ಬಗ್ಗೆ, ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪ್ರತಿ ಲೀಟರ್ ಹಾಲಿಗೆ 8 ರಿಂದ 10 ರೂ ಏರಿಕೆಗೆ ಬಗ್ಗೆ  ಪ್ರಸ್ತಾಪಿಸಲಾಗಿದೆ. ಬೆಂಗಳೂರಿನಲ್ಲ 5 ಪೊಲೀಸ್ ಕಮಿಷನರೇಟ್ ಸ್ಥಾಪನೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.  ಸೋಲಾರ್ ಅಳವಡಿಕೆಗೆ 50% ಸಬ್ಸಿಡಿ ನೀಡುವ ಬಗ್ಗೆ ನಿರ್ಧಾರ ಮಾಡುವ ನಿರೀಕ್ಷೆ ಇದೆ.Cabinet meeting jk02_new jk02 new

 

English Summary
Title

Karnataka Cabinet Meeting Today: Milk Price & Bus Fare Hikes Discussed

Short Description
The Karnataka state Cabinet meeting today addressed crucial policy decisions impacting daily commuters and consumers. Chaired by Chief Minister Siddaramaiah, the state cabinet reviewed a proposed milk price hike to support dairy farmers facing rising operational costs. Additionally, ministers evaluated a potential KSRTC bus fare revision recommended by the transport committee to offset financial losses in state-run corporations. Other key agenda items included establishing new police commissionerates across major Karnataka cities to boost regional law enforcement and security.
Keywords
Cabinet meeting, today, Decision, milk, price, hike