Thursday, September 24, 2026

BDA Apartments

Home DASARA-2026 ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ: ಸಿಎಂ ಡಿ ಕೆ ಶಿವಕುಮಾರ್ ಘೋಷಣೆ

ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ: ಸಿಎಂ ಡಿ ಕೆ ಶಿವಕುಮಾರ್ ಘೋಷಣೆ

 

ಉಭಯ ಸದನಗಳ ಎಲ್ಲಾ ಸದಸ್ಯರನ್ನು ಆಹ್ವಾನಿಸಿದ ಸಿಎಂ

ಬೆಂಗಳೂರು, ಸೆ.24: “ಈ ಬಾರಿಯ ನಾಡ ಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.

ವಿಧಾನಸಭೆಯಲ್ಲಿ ಗುರುವಾರ ನಡೆದ ಬರಗಾಲದ ಚರ್ಚೆಗೆ ಉತ್ತರಿಸಿದ ಸಂದರ್ಭದಲ್ಲಿ ಶಿವಕುಮಾರ್ ಅವರು ಈ ವಿಚಾರ ತಿಳಿಸಿದರು. ಸದನದ ಎಲ್ಲಾ ಸದಸ್ಯರನ್ನು ದಸರಾ ಉತ್ಸವಕ್ಕೆ ಆಹ್ವಾನಿಸಿದರು.

“ಈ ಬಾರಿ ಕೊಪ್ಪಳದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳಿಗೆ ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ಪತ್ರ ಕಳುಹಿಸಿದ್ದೇನೆ. ಇಂದು ಬೆಳಗ್ಗೆ ಅವರ ಜತೆ ದೂರವಾಣಿ ಮೂಲಕವೂ ಮಾತನಾಡಿದ್ದೇನೆ. ಅವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದರು.

“ಮುಂದಿನ ತಿಂಗಳು ನಾಡಹಬ್ಬ ದಸರಾ ಬರುತ್ತಿದೆ. ಈ ವರ್ಷದ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ನಾನು ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಬರಬೇಕು” ಎಂದರು.

Mysuru Dasara 2026 jk02_new jk02 new

KEY WORDS:

Mysuru Dasara 2026, Sri Abhinava Gavisiddeshwara Swamiji, Dasara Festival Inauguration, Koppal Gavi Math, Karnataka Chief Minister, D.K. Shivakumar

Mysuru Dasara 2026 DASARA DASARA 2

English Summary
Title

Sri Abhinava Gavisiddeshwara Swamiji to Inaugurate Mysuru Dasara 2026

Short Description
Sri Abhinava Gavisiddeshwara Mahaswamiji of Koppal's Gavi Math will inaugurate the world-famous Mysuru Dasara 2026. Karnataka Chief Minister D.K. Shivakumar announced this prestigious choice during a legislative assembly session. Celebrated as the state festival (Nada Habba), the grand event is scheduled from October 11 to October 21, 2026. The revered seer, globally admired for his social welfare and water conservation initiatives, will light the festival lamp atop Chamundi Hills to commence the 11-day cultural extravaganza, which concludes with the iconic Jamboo Savari Grand Festival Inauguration (October 11): The festival formally commences at Chamundi Hills with special morning prayers to Goddess Chamundeshwari. Sri Abhinava Gavisiddeshwara Swamiji will light the traditional lamp between 10:10 AM and 10:40 AM.Daily Palace Illumination (October 11 – 21): Every evening from 7:00 PM to 9:00 PM, the spectacular Amba Vilas Palace (Mysuru Palace) lights up using over 97,000 bulbs, rad
Keywords
Mysuru Dasara 2026, Sri Abhinava Gavisiddeshwara Swamiji, Dasara Festival Inauguration, Koppal Gavi Math, Karnataka Chief Minister, D.K. Shivakumar