Monday, November 9, 2026

Dasara Wishes

ಪ್ರತಿಯೊಬ್ಬರೂ ಎನ್ಯುಮರೇಶನ್ ಅರ್ಜಿ ತುಂಬಿ, ಮತದಾನದ ಹಕ್ಕು ಉಳಿಸಿಕೊಳ್ಳಿ: ಸ...
Happy Dasara
Home Front Page ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಅರಿತುಕೊಳ್ಳಲಿ- ಸಿಎಂ ಡಿಕೆ ಶಿವಕುಮಾರ್

ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಅರಿತುಕೊಳ್ಳಲಿ- ಸಿಎಂ ಡಿಕೆ ಶಿವಕುಮಾರ್

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ನವೆಂಬರ್,9,2026 (www.justkannada.in): ಮೇಕೆದಾಟು ಯೋಜನೆ ಸಂಬಂಧ ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ಸಿಎಂ ವಿಜಯ್ ಪತ್ರ ಬರದಿರುವ  ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಸಿಎಂ ವಿಜಯ್ ಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಮಾಹಿತಿ ಇಲ್ಲಅನ್ನಿಸುತ್ತೆ. ಅವರ ಅಧಿಕಾರಿಗಳು  ಮಾಹಿತಿ ನೀಡುತ್ತಾರೆಂಬ ವಿಶ್ವಾಸವಿದೆ.  ಈ ಡ್ಯಾಂನಿಂದ ರಾಜ್ಯಕ್ಕೆ ಯಾವುದೇ ಹೆಚ್ಚುವರಿ ನೀರಿನ ಲಾಭವಿಲ್ಲ. ಕುಡಿಯುವ ನೀರು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆಯಾಗುತ್ತದೆ.   ಈ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಅನುಕೂಲ. ಹೀಗಾಗಿ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಅರಿತುಕೊಳ್ಳಲಿ ಎಂದು ಸಿಎಂ ವಿಜಯ್ ಗೆ ಸಲಹೆ ನೀಡಿದರು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಅಣೆಕಟ್ಟು ನಿರ್ಮಾಣ ಮಾಡುವುದು ಕರ್ನಾಟಕದ ಹಕ್ಕು.  ತಮಿಳುನಾಡಿಗೆ ನೀರು ಪಡೆಯುವುದು ಅದರ ಹಕ್ಕು.  ಈ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟ ಆದೇಶ ನೀಡಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.Tamil Nadu CM jk02_new jk02 new

 

English Summary
Title

TN CM Vijay Opposes Karnataka’s Mekedatu Dam Project: Letter to PM Modi

Short Description
Tamil Nadu CM C. Joseph Vijay has written to PM Modi opposing Karnataka’s proposed Mekedatu balancing reservoir project across the Cauvery river. The letter objects to a Union government site inspection, warning that the 67.16 TMC reservoir could disrupt Supreme Court-mandated water releases and hurt delta farmers. In response, Karnataka CM D.K. Shivakumar asserted Karnataka does not need Tamil Nadu's permission to build on its own land. He stated the project focuses on Bengaluru’s drinking water and power generation, promising that Karnataka will still honor its annual 177.25 TMC water release commitment while inviting Tamil Nadu for a technical review.
Keywords
Tamil Nadu CM, Vijay, letter, PM Modi, Mekedatu project, CM DK Shivakumar