Tuesday, September 22, 2026

BDA Apartments

Home Front Page ಪ್ರತಾಪ್‌ ಸಿಂಹರನ್ನು ಬಂಧಿಸಿ, ರೌಡಿ ಶೀಟ್ ಓಪನ್ ಮಾಡಿ- ಜ್ಞಾನ ಪ್ರಕಾಶ ಸ್ವಾಮೀಜಿ ಆಗ್ರಹ

ಪ್ರತಾಪ್‌ ಸಿಂಹರನ್ನು ಬಂಧಿಸಿ, ರೌಡಿ ಶೀಟ್ ಓಪನ್ ಮಾಡಿ- ಜ್ಞಾನ ಪ್ರಕಾಶ ಸ್ವಾಮೀಜಿ ಆಗ್ರಹ

ಮೈಸೂರು,ಸೆಪ್ಟಂಬರ್‌,22,2026 (www.justkannada.in) ಡಿಎಸ್ ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿಂತೆ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರನ್ನು ಬಂಧಿಸಿ ರೌಡಿ ಶೀಟ್ ಓಪನ್ ಮಾಡುವಂತೆ ಜ್ಞಾನ ಪ್ರಕಾಶ್ ಸ್ವಾಮೀಜಿ ಆಗ್ರಹಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿ ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ದಸಂಸ ಸಭೆ ನಡೆಸಲಾಯಿತು. ಸಭೆಯಲ್ಲಿ ದಲಿತ ಮುಖಂಡರು ಭಾಗಿಯಾಗಿದ್ದರು

ಸಭೆಯಲ್ಲಿ ಮಾತನಾಡಿದ ಜ್ಞಾನಪ್ರಕಾಶ್ ಸ್ವಾಮೀಜಿ,  ಪ್ರತಾಪ್ ಸಿಂಹಗೆ ನೀಲಿ ಶಾಲಿನ ಮಹತ್ವ ತಿಳಿಸಬೇಕು. ಎಫ್ ಐ ಆರ್ ಆದ ಮೇಲೆ ಪ್ರತಾಪ್‌ ಸಿಂಹ ಬಂಧಿಸಿ ಅವರ ವಿರುದ್ದ ಎಲ್ಲಾ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.Pratap Simha jnanaprakash swamiji-prathap simha jnanaprakash swamiji prathap simha

ಪ್ರತಾಪ್ ಸಿಂಹನ ವಿರುದ್ಧ ರೌಡಿ ಶೀಟ್ ಓಪನ್ ಆಗಬೇಕು. ಇನ್ಸ್‌ ಪೆಕ್ಟರ್‌ ಮೇಲೆ ತೊಡೆ ತಟ್ಟಿ ಮಾತನಾಡಿರುವುದರಿಂದ ಅಟ್ರಾಸಿಟಿ ದಾಖಲಾಗಬೇಕು. ಕಾಂಗ್ರೆಸ್ ಸರ್ಕಾರವಿದ್ದರೂ ಅವಾಂತರ ಸೃಷ್ಟಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಸರೆಗೆ ಬರುವ ಕಾಂಗ್ರೆಸ್ ರಾಜಕಾರಣಿಗಳಿಗೂ ಘೇರಾವ್ ಮಾಡಬೇಕು ಎಂದು ದಲಿತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.Pratap Simha jk02

 

English Summary
Title

Jnana Prakasha Swamiji Demands Arrest Pratap Simha

Short Description
Former BJP MP Pratap Simha faces an FIR and potential arrest following a controversial speech during a Ganesha procession in T. Narasipura, Mysuru. Simha allegedly made provocative remarks in front of a local mosque and targeted police inspector Dhananjay. In response, Dalit rights activists and Urilingapeddi Mutt seer Jnana Prakasha Swamiji staged intense protests. They are demanding Simha’s immediate arrest and urging police to open a rowdy sheet against him for disrupting communal harmony. While Simha claims the case is politically motivated, community leaders demand strict legal action to preserve peace.
Keywords
Pratap Simha, arrest, rowdy sheet, open, Jnana Prakasha Swamiji, demands