Thursday, August 6, 2026

BDA Apartments

Home Front Page ಮುಂದಿನ ದಿನಗಳಲ್ಲಿ ನಾಯಕ ಸಮುದಾಯದಿಂದ ಸಿಎಂ ಆದ್ರೆ ಅದು ಶ್ರೀರಾಮುಲು ಮಾತ್ರ- ಸಂಸದ ಜಿ ಎಂ...

ಮುಂದಿನ ದಿನಗಳಲ್ಲಿ ನಾಯಕ ಸಮುದಾಯದಿಂದ ಸಿಎಂ ಆದ್ರೆ ಅದು ಶ್ರೀರಾಮುಲು ಮಾತ್ರ- ಸಂಸದ ಜಿ ಎಂ ಸಿದ್ದೇಶ್ವರ್

ದಾವಣಗೆರೆ,ನ,4,2019(www.justkannada.in) ಮುಂದಿನ ದಿನಗಳಲ್ಲಿ ನಾಯಕ ಸಮುದಾಯದಿಂದ ಸಿಎಂ ಆದ್ರೆ ಅದು ಶ್ರೀರಾಮುಲು ಮಾತ್ರ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದರು.

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದ ಸಂಸದ ಜಿ ಎಂ ಸಿದ್ದೇಶ್ವರ್ , ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಾಯಕ ಸಮುದಾಯದಿಂದ ಯಾರಾದರೂ ಸಿಎಂ ಅದರೆ ರಾಮುಲು ಮಾತ್ರ. ಶ್ರೀರಾಮುಲು ಬುದ್ದಿವಂತ, ಜ್ಞಾನವಂತ ಎಲ್ಲಾ ಸಮಾಜದ ಜೊತೆ ಹೊಂದಿಕೊಂಡು ಹೋಗುವ ನಾಯಕ.ಶ್ರೀರಾಮುಲು ನಾಯಕ ಸಮುದಾಯದಿಂದ ಸಿಎಂ ಆಗುವ ಎಲ್ಲಾ ಅರ್ಹತೆ ಇದೇ ಎಂದು ಸಚಿವ ಶ್ರೀರಾಮುಲು ಅವರನ್ನ  ಕೊಂಡಾಡಿದರು.

Key words: ST community-CM – Sriramulu – MP- G Siddheshwar