Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಸಾರ್ವಜನಿಕರು ದೂರು ನೀಡಲು ಇನ್ಮುಂದೆ  ಹೋಟೆಲ್ ಮೆಡಿಕಲ್ ಸ್ಟೋರ್ ಗಳಲ್ಲಿ QR ಕೋಡ್- ಸಚಿವ ಯು.ಟಿ...

ಸಾರ್ವಜನಿಕರು ದೂರು ನೀಡಲು ಇನ್ಮುಂದೆ  ಹೋಟೆಲ್ ಮೆಡಿಕಲ್ ಸ್ಟೋರ್ ಗಳಲ್ಲಿ QR ಕೋಡ್- ಸಚಿವ ಯು.ಟಿ ಖಾದರ್

ಬೆಂಗಳೂರು,ಆಗಸ್ಟ್,17,2026 (www.justkannada.in): ಸಾರ್ವಜನಿಕರು ದೂರು ನೀಡಲು ಇನ್ಮುಂದೆ ಹೋಟೆಲ್ ಮೆಡಿಕಲ್ ಸ್ಟೋರ್ ಗಳಲ್ಲಿ ಕ್ಯೂಆರ್ ಕೋಡ್ ಹಾಕುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯು.ಟಿ ಖಾದರ್, ಸಾರ್ವಜನಿಕರ ದೂರು ಆಲಿಸಲು ಕ್ಯೂಆರ್ ಕೋಡ್ ಹಾಕುತ್ತೇವೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಮಸ್ಯೆಗಳ ಬಗ್ಗೆ ತಿಳಿಸಬಹುದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ  ಎಂದು ತಿಳಿಸಿದ್ದಾರೆ.

Key words: QR code, hotels, medical stores, public, complaints, Minister, U.T. Khader