Saturday, September 26, 2026

BDA Apartments

ಖಾತೆ ಹಂಚಿಕೆ: ಈ ಇಲಾಖೆ ಮೇಲೆ ಹೆಚ್ಚು ಪ್ರೀತಿ ಇದೆ ಎಂದ ಸಚಿವ ಸಂತೋಷ್ ಲಾಡ್ BDA JK_A...
Home Front Page ಖಾತೆ ಹಂಚಿಕೆ:  ಈ ಇಲಾಖೆ ಮೇಲೆ ಹೆಚ್ಚು ಪ್ರೀತಿ ಇದೆ ಎಂದ ಸಚಿವ ಸಂತೋಷ್ ಲಾಡ್

ಖಾತೆ ಹಂಚಿಕೆ:  ಈ ಇಲಾಖೆ ಮೇಲೆ ಹೆಚ್ಚು ಪ್ರೀತಿ ಇದೆ ಎಂದ ಸಚಿವ ಸಂತೋಷ್ ಲಾಡ್

ಬೆಂಗಳೂರು,ಆಗಸ್ಟ್,10,2026 (www.justkannad.in): ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆಯ ಕಗ್ಗಂಟ್ಟನ್ನು ಬಿಡಿಸುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಬೆಕಿದ್ದು ಇಂದು ಸಂಜೆ ಅಥವಾ ನಾಳೆಯೊಳೆ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.

ಈ ಮಧ್ಯೆ ಸಚಿವ ಸಂತೋಷ್ ಲಾಡ್ ತಾವು ಹಿಂದೆ ನಿರ್ವಹಿಸಿದ್ದ ಖಾತೆ ಕಾರ್ಮಿಕ ಇಲಾಖೆಯ ಬಗ್ಗೆ ಹೆಚ್ಚು ಒಲವು ತೋರಿದ್ದಾರೆ.  ಈ ಬಗ್ಗೆ ಮಾತನಾಡಿರುವ ಅವರು, ಸಚಿವರಿಗೆ ಇಂದು ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ.  ಯಾವುದೇ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ.  ಆದರೆ ನನಗೆ ಕಾರ್ಮಿಕ ಇಲಾಖೆ ಮೇಲೆ ಜಾಸ್ತಿ ಪ್ರೀತಿ ಎಂದಿದ್ದಾರೆ.ಖಾತೆ ಹಂಚಿಕೆ santhosh

ಕಾರ್ಮಿಕ ಇಲಾಖೆ ಕೊಟ್ಟರೂ ಕೆಲಸ ಮಾಡುತ್ತೇನೆ. ಇಲ್ಲದಿದ್ದರೇ ಯಾವುದೇ ಖಾತೆ ಕೊಟ್ಟರೂ ಪರವಾಗಿಲ್ಲ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.ಈ ಇಲಾಖೆ ಮೇಲೆ ಹೆಚ್ಚು ಪ್ರೀತಿ ಇದೆ ಎಂದ ಸಚಿವ ಸಂತೋಷ್ ಲಾಡ್ jk02_new jk02 new

Key words:  Labor department, Minister, Santosh Lad, ot of love