Tuesday, September 22, 2026

BDA Apartments

Tragic Raichur Accident Two Boys BDA JK_Adv BDA Adv
Home Crime ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: ಮೂವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: ಮೂವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Mysuru: Jayapura Police have registered a case against three persons for allegedly fighting in a public place and disturbing public peace at R.T. Nagar. The accused have been identified as Agni (A1) of Dattagalli, Rohan (A2) of Vidyaranyapuram, and Bharath (A3) of Dattagalli. According to the police, the trio was involved in a public altercation near Nandini Parlour on July 17. When the police patrol approached, they fled the spot. Based on information gathered later, the accused were identified, and a case has been registered. Investigation is underway.

 

ಮೈಸೂರು, Aug.06,2026: ಸಾರ್ವಜನಿಕ ಸ್ಥಳದಲ್ಲಿ ಕೈ-ಕೈ ಮಿಲಾಯಿಸಿಕೊಂಡು ಗಲಾಟೆ ನಡೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಆರೋಪದಡಿ ಮೂವರು ಯುವಕರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ದಟ್ಟಗಳ್ಳಿಯ ಅಗ್ನಿ (A1), ವಿದ್ಯಾರಣ್ಯಪುರಂನ ರೋಹನ್ (A2) ಹಾಗೂ ದಟ್ಟಗಳ್ಳಿಯ ಭರತ್ (A3) ಎಂದು ಗುರುತಿಸಲಾಗಿದೆ.

ಜುಲೈ 17ರಂದು ಸಂಜೆ 5.30ರ ಸುಮಾರಿಗೆ ಆರ್.ಟಿ.ನಗರದ ನಂದಿನಿ ಪಾರ್ಲರ್ ಸಮೀಪ ಮುಖ್ಯರಸ್ತೆಯಲ್ಲಿ ಇಬ್ಬರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡು ಗಲಾಟೆ ನಡೆಸುತ್ತಿದ್ದರೆ, ಮತ್ತೊಬ್ಬ ಆರೋಪಿ ಜಗಳ ಬಿಡಿಸುವ ಬದಲು ಜೋರಾಗಿ ಕಿರುಚಾಡಿ ಗಲಾಟೆಗೆ ಉತ್ತೇಜನ ನೀಡುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಭಾತ್ಮೀದಾರರ ಮೂಲಕ ಆರೋಪಿಗಳ ಹೆಸರು-ವಿಳಾಸವನ್ನು ಪತ್ತೆಹಚ್ಚಿ, ಪೊಲೀಸ್ ಕಾನ್ಸ್ಟೇಬಲ್ ರಾಜೇಂದ್ರ ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

Key words: Three Booked, for Public Brawl, in Mysuru, police, crime news, fight

ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: ಮೂವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್...

SUMMERY:

Three Booked for Public Brawl in Mysuru.

Mysuru: Jayapura Police have registered a case against three persons for allegedly fighting in a public place and disturbing public peace at R.T. Nagar.

The accused have been identified as Agni (A1) of Dattagalli, Rohan (A2) of Vidyaranyapuram, and Bharath (A3) of Dattagalli.

ಸಾರ್ವಜನಿಕ ಸ್ಥಳದಲ್ಲಿ ಗಲಾಟೆ crime

According to the police, the trio was involved in a public altercation near Nandini Parlour on July 17. When the police patrol approached, they fled the spot. Based on information gathered later, the accused were identified, and a case has been registered. Investigation is underway.

ಮೂವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು jk02