Tuesday, September 22, 2026

BDA Apartments

ಜಿ.ಟಿ ದೇವೇಗೌಡರು ಜೆಡಿಎಸ್ ಗೆ ಮತ ಹಾಕಿದ್ದಾರೆ- ಶಾಸಕ ಮಂಜುನಾಥ್ ಸ್ಪಷ್ಟನೆ BDA ...
Home Front Page ಜಿ.ಟಿ ದೇವೇಗೌಡರು ಜೆಡಿಎಸ್ ಗೆ ಮತ ಹಾಕಿದ್ದಾರೆ-  ಶಾಸಕ ಮಂಜುನಾಥ್ ಸ್ಪಷ್ಟನೆ

ಜಿ.ಟಿ ದೇವೇಗೌಡರು ಜೆಡಿಎಸ್ ಗೆ ಮತ ಹಾಕಿದ್ದಾರೆ-  ಶಾಸಕ ಮಂಜುನಾಥ್ ಸ್ಪಷ್ಟನೆ

ಬೆಂಗಳೂರು,ಜೂನ್,18,2026 (www.justkannada.in):  ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕಯಾಗುವ 7 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು ಈ ನಡುವೆ ಜೆಡಿಎಸ್  ಶಾಸಕ ಜಿ.ಟಿ ದೇವೇಗೌಡರು ಕ್ರಾಸ್ ವೋಟಿಂಗ್ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ವರದಿಯಾದ ಬೆನ್ನಲ್ಲೆ ಈ ಬಗ್ಗೆ  ಜೆಡಿಎಸ್ ಶಾಸಕ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಈ ಕುರಿತು ಮಾಧ್ಯಮಗಳ ಜೊತೆ ಹನೂರು ಶಾಸಕ ಮಂಜುನಾಥ್,  ಶಾಸಕ ಜಿ.ಟಿ ದೇವೇಗೌಡರು ನಮ್ಮ ಅಭ್ಯರ್ಥಿಗೆ ಜೆಡಿಎಸ್ ಗೆ ಮತ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.ಜಿ.ಟಿ ದೇವೇಗೌಡರು ಜೆಡಿಎಸ್ ಗೆ ಮತ ಹಾಕಿದ್ದಾರೆ BDA JK_Adv BDA Adv

ವರಿಷ್ಠೂ ಏನು ಹೇಳುತ್ತಾರೋ ಅದನ್ನ ನಾವು ಮಾಡುತ್ತೇವೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.  ಮತದಾನದ ಬಳಿಕ ಶಾಸಕ ಜಿಟಿ ದೇವೇಗೌಡರು ನಾನು ಆತ್ಮಸಾಕ್ಷಿಯ ಮತವನ್ನ ಹಾಕಿದ್ದೇನೆ ಎಂದಿದ್ದರು.ಶಾಸಕ ಮಂಜುನಾಥ್ ಸ್ಪಷ್ಟನೆ jk02_new jk02 new

Key words: G.T. Deve Gowda, voted, JDS, MLA, Manjunath