Wednesday, August 5, 2026

BDA Apartments

Home Front Page ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆಗೆ 106 ಕ್ಷೇತ್ರಗಳ ಭರ್ಜರಿ ಮುನ್ನಡೆ

ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆಗೆ 106 ಕ್ಷೇತ್ರಗಳ ಭರ್ಜರಿ ಮುನ್ನಡೆ

ಚೆನ್ನೈ,ಮೇ,4,2026 (www.justkannada.in):  ತಮಿಳುನಾಡಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಮೊದಲ ಯತ್ನದಲ್ಲೇ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೊಸ ಅಲೆ ಸೃಷ್ಠಿಸಿದೆ.

106 ಕ್ಷೇತ್ರಗಲ್ಲಿ ಟಿವಿಕೆ ಭರ್ಜರಿ ಮುನ್ನೆಡೆ ಸಾಧಿಸಿದೆ. ಹಾಲಿ ಸಿಎಂ ಸ್ಟಾಲಿನ್ ನೇತೃತ್ವದ ಡಿಎಂಕೆ 50 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಈ ಬಾರಿ ಮುಖಭಂಗ ಅನುಭವಿಸುತ್ತಿದೆ. ಸಂಭ್ರಮಾಚರಣೆಗೆ ಸಿದ್ದತೆ ನಡೆಸಿದ್ದ ಡಿಎಂಕೆ ಕಾರ್ಯಕರ್ತರಿಗೆ ನಿರಾಸೆಯಾಗಿದೆ.

ಇನ್ನ ಎಐಎಡಿಎಂಕೆ 74 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತಮಿಳುನಾಡು ಸೇರಿ 5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದೆ.

Key words: Tamil Nadu, Election, result, Vijay, TVK takes, huge lead