Mysore Development Authority: ನಿವೇಶನಗಳ ಆನ್ ಲೈನ್ ಹರಾಜು ಶುರುವಾಗಿದೆ.

MDA Announces E-Auction of Sites in Mysuru. The Mysuru Urban Development Authority (MDA) has issued a notification inviting bids for the sale of residential and commercial sites through e-auction.

 

ಮೈಸೂರು, ಫೆ.೨೮,೨೦೨೬ : ನಗರದ ಜನತೆಗೆ ಸಂತಸದ ಸುದ್ಧಿ. Mysuru Development Authority (ಎಂ.ಡಿ.ಎ) ವಿವಿಧ ಬಡಾವಣೆಗಳಲ್ಲಿನ ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದೆ.

ವಿವರ ಹೀಗಿದೆ….

ಪ್ರಮುಖ ದಿನಾಂಕಗಳು:

ಇ-ಹರಾಜು ಪ್ರಾರಂಭ ದಿನಾಂಕ: 27-02-2026

ಇ-ಹರಾಜು ಕೊನೆಯ ದಿನಾಂಕ: 23-03-2026

EMD (Earnest Money Deposit) ಪಾವತಿ ಕೊನೆಯ ದಿನ: 26-03-2026 (ಸಂಜೆ 5.00 ಗಂಟೆಯೊಳಗೆ)

ಅಂತಿಮ ಹರಾಜು/ಬಿಡ್ ಮುಕ್ತಾಯ ದಿನಾಂಕಗಳು (ಹಂತವಾರು):

30-03-2026

02-04-2026

06-04-2026

07-04-2026

ಹರಾಜು ಮಾಹಿತಿ:

ವಸತಿ ಹಾಗೂ ವಾಣಿಜ್ಯ ನಿವೇಶನಗಳು ಹರಾಜಿಗೆ ಲಭ್ಯ.

ನಿವೇಶನಗಳ ವಿಸ್ತೀರ್ಣ 9×12 ಮೀ., 12×18 ಮೀ., 15×24 ಮೀ. ಮುಂತಾದ ವಿವಿಧ ಗಾತ್ರಗಳಲ್ಲಿ.

ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ (e-Auction) ಮೂಲಕ ನಡೆಯಲಿದೆ.

ಆಸಕ್ತರು ಮೊದಲು ನೋಂದಣಿ ಮಾಡಿ, ನಿಗದಿತ EMD ಪಾವತಿಸಬೇಕು.

ಅತಿ ಹೆಚ್ಚು ಮೊತ್ತ ಸೂಚಿಸಿದ ಬಿಡ್ಡರ್‌ಗೆ ನಿವೇಶನ ಹಂಚಿಕೆ.

key words: MDA, Announces, E-Auction, Sites in Mysuru,

ENGLISH SUMMARY:

MDA Announces E-Auction of Sites in Mysuru

Mysuru: The Mysuru Urban Development Authority (MDA) has issued a notification inviting bids for the sale of residential and commercial sites through e-auction.

Key Dates:

E-auction starts: 27-02-2026

Last date for bidding: 23-03-2026

Last date for EMD payment: 26-03-2026 (before 5:00 PM)

Final bid closing (phase-wise): March 30, April 2, April 6 & April 7, 2026

Highlights:

Sites available in multiple dimensions (including 9×12 m, 12×18 m, 15×24 m, etc.).

Auction will be conducted online. Interested bidders must register and pay the prescribed Earnest Money Deposit (EMD). The highest bidder will be allotted the site, subject to terms and conditions. This e-auction presents an opportunity for home buyers and investors in Mysuru.