Tuesday, September 22, 2026

BDA Apartments

ಪೈಲ್ವಾನ್ ಅಬ್ಬರಕ್ಕೆ ದಿನಗಣನೆ: ಬುಕ್ ಮೈ ಶೋ’ನಲ್ಲಿ ಬುಕ್ಕಿಂಗ್ ಆರಂಭ BDA JK_Adv BDA Adv
Home Cinema ಪೈಲ್ವಾನ್ ಅಬ್ಬರಕ್ಕೆ ದಿನಗಣನೆ: ಬುಕ್ ಮೈ ಶೋ’ನಲ್ಲಿ ಬುಕ್ಕಿಂಗ್ ಆರಂಭ

ಪೈಲ್ವಾನ್ ಅಬ್ಬರಕ್ಕೆ ದಿನಗಣನೆ: ಬುಕ್ ಮೈ ಶೋ’ನಲ್ಲಿ ಬುಕ್ಕಿಂಗ್ ಆರಂಭ

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರ ನೋಡುವ ಸಮಯ ಹತ್ತಿರ ಬಂದಿದೆ.

ಪೈಲ್ವಾನ್ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳಿಗೀಗ ಸಂತಸದ ಸುದ್ದಿ ಅಂದ್ರೆ ಇಂದಿನಿಂದ ಪೈಲ್ವಾನ್ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ.

ಬುಕ್ ಮೈ ಶೋನಲ್ಲಿ ಪೈಲ್ವಾನ್ ಚಿತ್ರದ ಮುಂಗಡ ಬುಕ್ಕಿಂಗ್ ಮಾಡಬಹುದು. ಈಗಾಗಲೆ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಪೈಲ್ವಾನ್ ಐದು ಭಾಷೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.