Saturday, August 22, 2026

BDA Apartments

Home Front Page ಮೈಸೂರಿನ ‘ಷೂ ವರ್ಲ್ಡ್’ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರೀ ರಿಯಾಯಿತಿ ಮಾರಾಟ ಮೇಳ..

ಮೈಸೂರಿನ ‘ಷೂ ವರ್ಲ್ಡ್’ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರೀ ರಿಯಾಯಿತಿ ಮಾರಾಟ ಮೇಳ..

ಮೈಸೂರು,ಅಕ್ಟೋಬರ್,28,2023(www.justkannada.in):  ಮೈಸೂರಿನ ನೂತನ ಶಾಖೆಯಾದ ಶಿವರಾಂಪೇಟೆಯಲ್ಲಿರುವ (ಮನ್ನಾರ್ಸ್‌ ಮಾರ್ಕೆಟ್ ಎದುರು) “ಷೂ ವರ್ಲ್ಡ್ ರಲ್ಲಿ ಸ್ತ್ರೀ ಮತ್ತು ಪುರುಷರ ಗುಣಮಟ್ಟದ, ಉತ್ತಮ ದರ್ಜೆಯ ಚಪ್ಪಲಿ, ಷೂ ಮತ್ತು ಇತರೆ ಎಲ್ಲಾ ಇನ್‌ಹೌಸ್‌ ಬ್ರಾಂಡ್‌ ನ ಪಾದರಕ್ಷೆಗಳ ಖರೀದಿಯ ಮೇಲೆ 2+1 ಆಫರ್ (2 ಖರೀದಿಸಿದಾಗ 1 ಉಚಿತ) ನೀಡಲಾಗುತ್ತಿದೆ.

ಷೂ ವರ್ಲ್ಡ್’ 25 ವರ್ಷಗಳಿಂದ ಮೈಸೂರಿಗರ ನೆಚ್ಚಿನ ಫುಟ್‌ ವೇರ್ ಮತ್ತು ಷೂ ಖರೀದಿ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ.  100 ರೂಪಾಯಿಯಿಂದ 9,999 ಗಳವರೆಗೆ ನಾನಾ ಕಂಪನಿಯ ಫುಟ್ ವೇರ್ ‌ಗಳು ಮಾರಾಟಕ್ಕಿವೆ.

ಸ್ಥಳೀಯ, ಭಾರತೀಯ ಮತ್ತು MNC ಬ್ರಾಂಡ್‌ ನ ಷೂಗಳು ಇಲ್ಲಿ ಲಭ್ಯ.  MRP ಗಿಂತಲೂ ಆಕರ್ಷಕ ಬೆಲೆಯಲ್ಲಿ ಷೂಗಳನ್ನು ಮಾರಲಾಗುತ್ತಿದೆ. ಗ್ರಾಹಕ ಸ್ನೇಹಿಯಾಗಿದ್ದು, ಶಾಲಾ-ಕಾಲೇಜು, ಆಸ್ಪತ್ರೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ (Industrial Safety Shoes) ಸಮವಸ್ತ್ರಕ್ಕೆ ತಕ್ಕಂಥ ಷೂಗಳು ಹಾಗೂ ಸ್ವಚ್ಛತಾ ಕಾರ್ಮಿಕರಿಗೂ ಫುಟ್‌ವೇರ್ ಸಗಟು ಸರಬರಾಜು ಮಾಡುತ್ತೇವೆ. 

ಮೆಡಿಕಲ್ ಫುಟ್‌ವೇರ್ಸ್ : ವೈದ್ಯರು ಸಲಹೆ ನೀಡುವ ಹಾಗೂ ಆರೋಗ್ಯದ ಸಮಸ್ಯೆ ಇರುವವರು ಬಳಕೆ ಮಾಡುವ ಚಪ್ಪಲಿ ಮತ್ತು ಷೂಗಳು ಇಲ್ಲಿ ಮಾರಾಟಕ್ಕಿವೆ. MCP & Medifeet Ortho & Diabetic ಪಾದರಕ್ಷೆಗಳೂ ಸಹ ಲಭ್ಯವಿರುತ್ತದೆ. ಈ ಅಪ್ಪಟ ರಿಯಾಯಿತಿ ಮಾರಾಟವು 27-11-2023 ರವರೆಗೆ ಇರುತ್ತದೆ.

ಮೈಸೂರಿನ ಎಲ್ಲಾ ವರ್ಗದ ಜನರು ಈ ರಿಯಾಯಿತಿ ಮಾರಾಟದ ಸದುಪಯೋಗವನ್ನು ಪಡೆಯಬೇಕೆಂದು ವಿನಂತಿಸುತ್ತೇವೆ ಎಂದು  ವ್ಯವಸ್ಥಾಪಕ  ಹೆಚ್‌.ಎ.ಅಮರ್‌ನಾಥ್ ತಿಳಿಸಿದ್ದಾರೆ.

Key words: Huge-discount -sales fair – Diwali festival -Shoe World-Mysore.