Thursday, September 17, 2026

BDA Apartments

ರಮ್ಯಾ-ರಾಫೆಲ್ ಬ್ರೇಕ್ ಅಪ್ ಗುಟ್ಟು ರಟ್ಟು ! BDA JK_Adv BDA Adv
Home Cinema ರಮ್ಯಾ-ರಾಫೆಲ್ ಬ್ರೇಕ್ ಅಪ್ ಗುಟ್ಟು ರಟ್ಟು !

ರಮ್ಯಾ-ರಾಫೆಲ್ ಬ್ರೇಕ್ ಅಪ್ ಗುಟ್ಟು ರಟ್ಟು !

ಬೆಂಗಳೂರು, ಆಗಸ್ಟ್ 24, 2019 (www.justkannada.in): ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ಅವರ ಬಹುಕಾಲದ ಗೆಳೆಯ ರಾಫೆಲ್ ನಡುವೆ ಬ್ರೇಕ್ ಅಪ್ ಗೆ ಕಾರಣ ಗೊತ್ತಾಗಿದೆ.

ರಮ್ಯಾ ಮದುವೆ ಕುರಿತು ಸ್ಪಷ್ಟನೆ ನೀಡಿದ ಅವರ ಒಂದು ವಿಷಯವನ್ನು ಬಿಚ್ಚಿಟ್ಟಿದ್ದಾರೆ. ‘ರಮ್ಯಾಗೆ ಭಾರತವನ್ನು ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ರಮ್ಯಾ ಈ ಮದುವೆ ಬಗ್ಗೆ ಹಿಂದೇಟು ಹಾಕಿದರು’ ಎಂದು ತಿಳಿಸಿದ್ದಾರೆ.

ರಮ್ಯಾ ರಾಫೆಲ್ ಜೊತೆ, ವಿಶೇಷವಾಗಿ ಅವರ ಕುಟುಂಬದವರ ಜೊತೆ ಇಂದಿಗೂ ಉತ್ತಮ ಬಾಂಧವ್ಯವಿಟ್ಟುಕೊಂಡಿದ್ದಾರಂತೆ. ಆದರೆ ಅವರಿಗೆ ಮದುವೆಯಾಗಿ ದೇಶ ಬಿಟ್ಟು ಹೋಗಲು ಅವರಿಗೆ ಇಷ್ಟವಿಲ್ಲ ಎಂಬುದು ಗೊತ್ತಾಗಿದೆ.