Wednesday, August 5, 2026

BDA Apartments

Home Front Page 50 ಕೋಟಿ ಆಮಿಷ ಆರೋಪ: ಇಂಥ ಅಪರೇಷನ್ ಮಾಡುವ ಹುಚ್ಚು ನಮಗಿಲ್ಲ ಎಂದ ಅಶ್ವಥ್ ನಾರಾಯಣ್

50 ಕೋಟಿ ಆಮಿಷ ಆರೋಪ: ಇಂಥ ಅಪರೇಷನ್ ಮಾಡುವ ಹುಚ್ಚು ನಮಗಿಲ್ಲ ಎಂದ ಅಶ್ವಥ್ ನಾರಾಯಣ್

ಬೆಂಗಳೂರು,ನವೆಂಬರ್,19,2024 (www.justkannada.in):  ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಮಿಷವೊಡ್ಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನ ವಾಪಸ್ ಪಡೆದಿದ್ದಾರೆ. ಈಗ ರವಿಕುಮಾರ್ ಗಣಿಗ ಅವರಿಗೆ ಉತ್ತರ ಕೊಟ್ಟು ಕೂರಬೇಕಾ? ಕಟ್ಟುಕಥೆ ಕಟ್ಟಿಕೊಂಡು ಮನರಂಜನೆ ನೀಡುತ್ತಿದ್ದಾರೆ. ಇಂತಹ ಅಪರೇಷನ್ ಮಾಡುವ ಹುಚ್ಚು ನಮಗಿಲ್ಲ ಎಂದರು.

ಬಿಜೆಪಿಯಿಂದ 50 ಕೋಟಿಯಲ್ಲ 100 ಕೋಟಿ ಆಮಿಷ ಒಟ್ಟಿದ್ದಾರೆ ಎಂದು ಶಾಸಕ ರವಿಗಣಿಗ ಆರೋಪಿಸಿದ್ದರು.

Key words: 50 crore,  lure, allegations, MLA,  Ashwath Narayan