ಕೊರೋನಾ ರೂಪಾಂತರ ಪತ್ತೆ ಹಿನ್ನೆಲೆ : ಸರ್ಕಾರ ಗಂಭೀರವಾಗಿ ಪರಿಗಣಿಸಲಿ – ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಡಿಸೆಂಬರ್,29,2020(www.justkannada.in) : ರಾಜ್ಯದಲ್ಲೂ  ಮೂರು  ಕೊರೋನಾ ರೂಪಾಂತರ ಪ್ರಕರಣಗಳ ಪತ್ತೆಯಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಹಿಂದಿನ ತಪ್ಪುಗಳು ಮತ್ತೆ ಆಗದಿರಲಿ. ಕೂಡಲೇ ಸೋಂಕಿತರ ಎಲ್ಲಾ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಿ, ಕ್ವಾರಂಟೈನ್ ಮಾಡಿ.3 corona-cases-Let-government-take-seriously-MLA-Dr.Yatindra Siddaramaiahಮುಖ್ಯವಾಗಿ ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ಕೋವಿಡ್ ಪರೀಕ್ಷೆ ಮಾಡಿ, ನೆಗೆಟೀವ್ ಬಂದರಷ್ಟೆ ಪ್ರವೇಶ ಕೊಡಿ ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

key words : 3 corona-cases-Let-government-take-seriously-MLA-Dr.Yatindra Siddaramaiah