ನಾಳಿನ(ಶನಿವಾರ) ಭವಿಷ್ಯ ಇಂದೇ: ಶನೇಶ್ವರನ ಕೃಪೆಯಿಂದ ಈ ರಾಶಿಯವರಿಗೆ ನಾಳಿನ ಭವಿಷ್ಯ ಶುಭಫಲ

ಬೆಂಗಳೂರು,ಮಾ,13,2020(www.justkannada.in): ಶನೇಶ್ವರನ ಕೃಪೆಯಿಂದ ಈ ರಾಶಿಯವರಿಗೆ ನಾಳಿನ ಭವಿಷ್ಯ ಶುಭಫಲ…

ಮೇಷ:ಇಂದು ಈ ರಾಶಿಯ ಜನರಿಗೆ ಆಕಸ್ಮಿಕ ಧನಲಾಭ, ವಾಹನ ಖರೀದಿ ಯೋಗ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತೆ, ಉದ್ಯೋಗದಲ್ಲಿ ಕಿರಿಕಿರಿ, ಮನಸ್ಸಿನಲ್ಲಿ ಗೊಂದಲ, ಎಲ್ಲಿ ಹೋದರೂ ಅಶಾಂತಿ, ಸ್ಥಳ ಬದಲಾವಣೆ, ನಾನಾ ವಿಚಾರಗಳಲ್ಲಿ ಕಠಿಣ ಸಮಸ್ಯೆಗೂ ಪರಿಹಾರ .ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ವೃಷಭ:ಈ ದಿನ ನಿಮಗೆ ಮಾನಸಿಕ ಒತ್ತಡ,ಹಾಗೂ ನೋವು ದುಃಖ ಹೆಚ್ಚಾಗುವುದು, ವಿವಾದಗಳಿಂದ ದೂರವಿರಿ, ಶತ್ರುಗಳ ನಾಶ, ಅಧಿಕಾರಿಗಳಲ್ಲಿ ಪ್ರಶಂಸೆ, ಆರೋಗ್ಯದಲ್ಲಿ ಏರುಪೇರು, ಕೃಷಿಕರಿಗೆ ಲಾಭ, ಕಾರ್ಯದಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಮಿಥುನ:ಈ ದಿನ ನಿಮಗೆ ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ ಸಿಗುತ್ತದೆ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ವಿರೋಧಿಗಳಿಂದ ನಿಂದನೆ, ಇಲ್ಲದ ಸಲ್ಲದ ಅಪವಾದ, ತೀರ್ಥಕ್ಷೇತ್ರ ದರ್ಶನ, ಶೀತ ಸಂಬಂಧಿತ ರೋಗ, ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಕಟಕ:ಇಂದು ಕೋರ್ಟ್ ಕೇಸ್‍ಗಳಲ್ಲಿ ವಿಳಂಬ ಆಗಬಹುದು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ, ಮಾನಸಿಕ ನೆಮ್ಮದಿ, ಮಹಿಳೆಯರಿಗೆ ವಿಶೇಷ ಲಾಭ, ಭೂಮಿ ಕೊಳ್ಳುವ ಯೋಗ, ನಂಬಿಕಸ್ಥರಿಂದ ಮೋಸ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಸಿಂಹ:ಇಂದು ಕುಟುಂಬದಲ್ಲಿ ಪ್ರೀತಿ ಹೆಚ್ಚುತ್ತದೆ, ಅನಾವಶ್ಯಕ ವಿಚಾರಗಳಿಂದ ದೂರವಿರಿ, ವಾಣಿಜ್ಯ ಉದ್ಯಮಿಗಳಿಗೆ ಲಾಭ, ಪ್ರಚಾರ ಕೆಲಸ ಕಾರ್ಯಗಳಲ್ಲಿ ಭಾಗಿ, ವಿವಾಹದ ಮಾತುಕತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಕನ್ಯಾ:ಈ ದಿನ ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ಮಕ್ಕಳಿಗೆ ಅನಾರೋಗ್ಯ, ಆಲಸ್ಯ ಮನೋಭಾವ, ಮಿತ್ರರಲ್ಲಿ ಪ್ರೀತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ದ್ರವ್ಯ ಲಾಭ, ಸುಖ ಭೋಜನ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ತುಲಾ:ಇಂದು ಯತ್ನ ಕಾರ್ಯದಲ್ಲಿ ವಿಳಂಬ, ವಾಹನ ರಿಪೇರಿ, ಪರಿಸ್ಥಳ ವಾಸ, ದೈವಿಕ ಚಿಂತನೆ, ತೀರ್ಥಕ್ಷೇತ್ರ ದರ್ಶನ, ಪರರ ಧನ ಪ್ರಾಪ್ತಿ, ಮನೆಯಲ್ಲಿ ಸಂತಸ.

ವೃಶ್ಚಿಕ:ಇಂದು ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಶತ್ರುಗಳ ಬಾಧೆ, ಮಾನಸಿಕ ಕಿರಿಕಿರಿ, ಭೂ ವ್ಯವಹಾರಗಳಲ್ಲಿ ಎಚ್ಚರಿಕೆ, ಸ್ಥಳ ಬದಲಾವಣೆಯಿಂದ ಅನುಕೂಲ, ಹಳೇ ಗೆಳೆಯರ ಭೇಟಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಧನಸ್ಸು:ಈ ದಿನ ವಿದ್ಯಾರ್ಥಿಗಳಿಗೆ ಶುಭ ಸಮಯ, ವಿಚಾರಗಳ ಗ್ರಹಿಕೆ ಹೆಚ್ಚಾಗುವುದು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸು ತೊಂದರೆ ನಿವಾರಣೆ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಮಕರ:ಇಂದು ಹೊಸ ಅವಕಾಶ ಪ್ರಾಪ್ತಿ, ಅದೃಷ್ಟ ಒಲಿಯುವುದು, ಮಕ್ಕಳಿಂದ ಸಂತೋಷ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ, ವಿದೇಶ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಲಾಭ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಕುಂಭ:ಈ ದಿನ ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಮಾನಸಿಕ ವ್ಯಥೆ, ವಾಹನ ಚಾಲಕರಿಗೆ ತೊಂದರೆ, ಸಾಲದಿಂದ ಮುಕ್ತಿ, ಚಿನ್ನಾಭರಣ ಪ್ರಾಪ್ತಿ, ದುಬಾರಿ ವಸ್ತುಗಳ ಖರೀದಿ,
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಮೀನ:ಇಂದು ಸಮಾಜ ಸೇವಕರಿಗೆ ಗೌರವ, ಆರೋಗ್ಯದಲ್ಲಿ ಏರುಪೇರು, ದುಶ್ಚಟಗಳಿಗೆ ಹಣವ್ಯಯ, ಮಾಡುವ ಕೆಲಸದಲ್ಲಿ ನಿಧಾನ, ದಾಂಪತ್ಯದಲ್ಲಿ ಅನುಮಾನ ಸಾಧ್ಯತೆ, .ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಗುರು ಶ್ರೀನಿವಾಸ್ ಭಟ್9538855512

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ  ಶ್ರೀನಿವಾಸ್ ಭಟ್- 9538855512

key words:  Shaneshwara,dinabavisya