ಐಪಿಎಲ್ ಬೆಟ್ಟಂಗ್ ದಂಧೆಯಲ್ಲಿ ತೊಡಗಿದ್ದ ಮಾಜಿ ಕ್ರಿಕೆಟಿಗ ಸೇರಿ ಮೂರು ಮಂದಿ ಅರೆಸ್ಟ್…

ಮುಂಬೈ,ನವೆಂಬರ್,9.2020(www.justkannada.in): ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮಾಜಿ ಕ್ರಿಕೆಟಿಗ ಸೇರಿ ಮೂರು ಮಂದಿಯನ್ನ ಮುಂಬೈನ ವಾರ್ಸೋವಾ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಕ್ರಿಕೆಟಿಗ ರಾಬಿನ್ ಮೊರಿಸ್ ಸೇರಿ ಮೂವರನ್ನು ವಾರ್ಸೋವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಆರ್.ಸಿಬಿ ಮತ್ತು ಎಸ್ ಆರ್ ಎಚ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದರು. ಬಂಧಿತರಿಂದ 9 ಸಾವಿರ ರೂ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ.three-arrest-former-cricketers-involved-ipl-betting

ಬಂಧಿತ ರಾಬಿನ್ ಮೊರಿಸ್ 1999ರಿಂದ2004ರವರೆಗೆ ರಣಜಿ ಆಡಿದ್ದರು ಎನ್ನಲಾಗಿದೆ.

Key words: Three – Arrest – former cricketers- involved – IPL betting