Sunday, September 13, 2026

BDA Apartments

ಇಂದು ಅಪ್ಪು ಫ್ಯಾನ್ಸ್’ಗೆ ಕಾದಿದೆ ಗುಡ್ ನ್ಯೂಸ್ ! BDA JK_Adv BDA Adv
Home Cinema ಇಂದು ಅಪ್ಪು ಫ್ಯಾನ್ಸ್’ಗೆ ಕಾದಿದೆ ಗುಡ್ ನ್ಯೂಸ್ !

ಇಂದು ಅಪ್ಪು ಫ್ಯಾನ್ಸ್’ಗೆ ಕಾದಿದೆ ಗುಡ್ ನ್ಯೂಸ್ !

ಬೆಂಗಳೂರು, ಡಿಸೆಂಬರ್ 02, 2020 (www.justkannada.in): ಅಪ್ಪು ಫ್ಯಾನ್ಸ್’ಗೆ ಇಂದು ಗುಡ್ ನ್ಯೂಸ್ ಕಾದಿದೆ!

ಹೌದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಪವರ್ ಆಫ್ ಯೂಥ್ ಹಾಡು ಇಂದು ರಿಲೀಸ್ ಆಗಲಿದೆ.

ಯೂಥ್ ಹಾಡಿನ ಲಿರಿಕಲ್ ವಿಡಿಯೋ ಇಂದು ಮಧ್ಯಾಹ್ನ 2.12 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿನ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

ಈ ಪವರ್ ಫುಲ್ ಹಾಡು ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬ ನಂಬಿಕೆಯಲ್ಲಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮನ್. ಈ ಹಾಡಿಗೆ ತಮನ್ ಸಂಗೀತ ಸಂಯೋಜಿಸಿದ್ದಾರೆ.