Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Cinema ಶಕೀಲಾ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆ

ಶಕೀಲಾ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆ

ಬೆಂಗಳೂರು, ಜೂನ್ 30, 2020 (www.justkannada.in): ಜೂ ನಟಿ ಶಕೀಲಾ ಅವರ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಮಲೆಯಾಳಂ ಚಿತ್ರರಂಗದಲ್ಲಿ ಮೋಹನ್ ಲಾಲ್, ಮುಮ್ಮಟ್ಟಿಯಂತಹ ದಿಗ್ಗಜ ನಟರ ಚಿತ್ರಗಳಿಗೆ ಸೆಡ್ಡುಹೊಡೆದಿದ್ದ ನಟಿ ಶಕೀಲಾ, ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದರು.

ಇದೀಗ ಶಕೀಲಾ ಸಿನೆಮಾ ಯಾವ ರೀತಿ ಜಾದೂ ಮಾಡುತ್ತದೆಯೋ ಕಾದು ನೋಡಬೇಕಾಗಿದೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರಿಂದ ಹಿಡಿದು 60 ವರ್ಷಗಳ ವೃದ್ಧರವರೆಗಿನವರಿಗೂ ‘ಕಾಡಿದ್ದರು; ಶಕೀಲಾ.