Monday, September 14, 2026

BDA Apartments

Home Front Page ಮೊದಲ ಟೆಸ್ಟ್’ನಲ್ಲಿ ಗೆದ್ದ ಟೀಂ ಇಂಡಿಯಾ ಆಟಗಾರರು ಈಗ ಸೆಲೆಬ್ರೆಷನ್ ಮೂಡ್’ನಲ್ಲಿ…

ಮೊದಲ ಟೆಸ್ಟ್’ನಲ್ಲಿ ಗೆದ್ದ ಟೀಂ ಇಂಡಿಯಾ ಆಟಗಾರರು ಈಗ ಸೆಲೆಬ್ರೆಷನ್ ಮೂಡ್’ನಲ್ಲಿ…

ಆಂಟಿಗುವಾ, ಆಗಸ್ಟ್ 27, 2019 (www.justkannada.in): ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಜಯ ದಾಖಲಿಸಿರುವ ಟೀಂ ಇಂಡಿಯಾ ಆಟಗಾರರು ಈಗ ಸೆಲೆಬ್ರೆಷನ್ ಮೂಡ್’ನಲ್ಲಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾಜೊತೆಗೆ ತಂಡದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ವೆಸ್ಟ್ ಇಂಡೀಸ್ ಸಮುದ್ರದಲ್ಲಿ ಬೋಟಿಂಗ್ ಆನಂದಿಸಿದ್ದಾರೆ.

ಅನುಷ್ಕಾ, ರಾಹುಲ್, ಮಾಯಾಂಕ್ ಅಗರ್ವಾಲ್ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.