27.8 C
Bengaluru
Friday, September 22, 2023
Home Tags Worker

Tag: worker

ಒಂದು ಎಕರೆ, 20ಗುಂಟೆ ಜಾಗ ಒತ್ತುವರಿ : ಸಮಾಜ ಸೇವಕ ಗಿರೀಶ್ ಮಾದನಹಳ್ಳಿ ಕುಟುಂಬದಿಂದ...

0
ಮೈಸೂರು,ನವೆಂಬರ್,19,2020(www.justkannada.in) : ಬಡವರ ನಿವೇಶನಕ್ಕಾಗಿ ಕೊಟ್ಟಿರುವ ಒಂದು ಎಕರೆ 20ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಮಾಜ ಸೇವಕ ಗಿರೀಶ್ ಮಾದನಹಳ್ಳಿ ಕುಟುಂಬ ಸಮೇತ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುರುವಾರ...

ಮೈಸೂರು ವಿವಿ ವತಿಯಿಂದ ನಾಳೆ ಸಂವಿಧಾನ ಓದು ರಾಜ್ಯಮಟ್ಟದ ಆನ್ ಲೈನ್ ಕಾರ್ಯಗಾರ

0
ಮೈಸೂರು, ಸೆಪ್ಟೆಂಬರ್,14,2020(www.justkannada.in) : ರಾಷ್ಟ್ರೀಯ ಸೇವಾ ಯೋಜನಾ ಕೋಶ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮೈಸೂರು ವಿವಿ ವತಿಯಿಂದ ‘ಸಂವಿಧಾನ ಓದು’ ರಾಜ್ಯಮಟ್ಟದ ಆನ್ ಲೈನ್ ಕಾರ್ಯಗಾರ ಆಯೋಜಿಸಲಾಗಿದೆ. ಮಂಗಳವಾರ(ಸೆ.15ರಂದು) ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು,...

ಲೋಕಲ್ ವಾರ್ : ಬಿಜೆಪಿ ಕಾರ್ಯಕರ್ತರಿಗೆ ಕರೆಕೊಟ್ಟ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ...

0
ಮೈಸೂರು, ಸೆಪ್ಟಂಬರ್,4,2020(www.justkannada.in): ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಜ್ಜಾಗಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಕರೆ ನೀಡಿದರು. ಗ್ರಾಮಪಂಚಾಯತ್  ಚುನಾವಣೆ ಮುಂದಿಟ್ಟುಕೊಂಡೇ ಸಚಿವ ಸೋಮಶೇಖರ್  ಹಾಗೂ ಸಂಸದ...

ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವು…

0
ಮೈಸೂರು,ಜು,29,2020(www.justkannada.in):  ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಊಟಿ ರೋಡ್ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದೆ.  ಗೌಸಿಯಾ ನಗರದ ಫಾಸಿಲ್(20) ಮೃತ ಕಾರ್ಮಿಕ....

ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪೊದೆಯಿಂದ ಹೊರಬಂದು ಹಠಾತ್ ದಾಳಿ ನಡೆಸಿದ ಚಿರತೆ… ಮುಂದೇನಾಯ್ತು..?

0
ಮೈಸೂರು,ಜು,4,2019(www.justkannada.in): ಒಬ್ಬಂಟಿಯಾಗಿ ಕೂಲಿಕಾರ್ಮಿಕನೋರ್ವ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಚಿರತೆ ಹಠಾತ್ ದಾಳಿ ನಡೆಸಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಮೈಸೂರಿನ ಎಚ್.ಡಿ.ಕೋಟೆ ತಾಲೋಕಿನ ಉದ್ಬೂರು ಕೆರೆಹಾಡಿಯಲ್ಲಿ ಇಂದು ಮುಂಜಾನೆ ಈ...

ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕ ಸಾವು…

0
ಮೈಸೂರು,ಜೂ,7,2019(www.justkannada.in):  ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಐಟಿಸಿ ಕಾರ್ಖಾನೆಯಲ್ಲಿ ಇಂದು ಬೆಳಿಗ್ಗೆ...
- Advertisement -

HOT NEWS

3,059 Followers
Follow