ಗೌರವದಿಂದ ಬದುಕು ನಡೆಸುವಂತಹ ಸಮಾಜ ಬೆಂಬಲಿಸಿ : ಶಾಸಕ ತನ್ವೀರ್ ಸೇಠ್ ಟ್ವೀಟ್

ಮೈಸೂರು,ಡಿಸೆಂಬರ್,10(www.justkannada.in) : ಮನುಷ್ಯರ ಜನ್ಮತಃ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಂಡು, ಪ್ರತಿಯೊಬ್ಬ ವ್ಯಕ್ತಿಯೂ ಗೌರವದಿಂದ ಬದುಕು ನಡೆಸುವಂತಹ ಸಮಾಜವನ್ನು ಬೆಂಬಲಿಸಿ ಎಂದು ಶಾಸಕ ತನ್ವೀರ್ ಸೇಠ್ ಟ್ವೀಟ್ ಮಾಡಿದ್ದಾರೆ.logo-justkannada-mysore

‘ವಿಶ್ವ ಮಾನವ ಹಕ್ಕುಗಳ ದಿನ’ದ ಅಂಗವಾಗಿ ಟ್ವೀಟ್ ಮಾಡಿದ್ದು,

Support-Social-Worker-Honor-Lawmaker-Legislator-Tanveer-Seth-tweetedತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿರೋಧಿಸಿ, ಸತ್ಯ ಮತ್ತು ನ್ಯಾಯವನ್ನು ಎತ್ತಿ ಹಿಡಿಯುವ ಸಂಕಲ್ಪದೊಂದಿಗೆ ‘ವಿಶ್ವ ಮಾನವ ಹಕ್ಕುಗಳ ದಿನ’ವನ್ನು ಅರ್ಥಪೂರ್ಣವಾಗಿಸೋಣ ಎಂದು ಅಭಿಪ್ರಾಯಹಂಚಿಕೊಂಡಿದ್ದಾರೆ.

Support-Social-Worker-Honor-Lawmaker-Legislator-Tanveer-Seth-tweeted

key words : Support-Social-Worker-Honor-Lawmaker-Legislator-Tanveer-Seth-tweeted