Tag: truck
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ವಶ: ಚಾಲಕನ ಬಂಧನ
ಮೈಸೂರು,ಮಾ,31,2021(www.justkannada.in) : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಎಎಸ್ಪಿ ಶಿವಕುಮಾರ್ ನೇತೃತ್ವದ ತಂಡ ವಶಪಡಿಸಿಕೊಂಡು, ಚಾಲಕನನ್ನು ಬಂಧಿಸಿದ್ದಾರೆ.
ಬನ್ನೂರು ನಿವಾಸಿ, ಲಾರಿ ಚಾಲಕ ಮನು ಎಂಬುವನನ್ನು ಬಂಧಿಸಿದ್ದು, ಗಳಗರಹುಂಡಿ ನಿವಾಸಿ, ಲಾರಿ ಮಾಲೀಕ ಸುರೇಶ್...
ಲಾರಿಯಲ್ಲಿ ಸ್ಫೋಟಕ ವಸ್ತು ಸಾಗಾಟ ಮಾಡುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ? : ಮಾಜಿ ಸಚಿವ ಯು.ಟಿ.ಖಾದರ್...
ಮಂಗಳೂರು,ಜನವರಿ,23,2021(www.justkannada.in) : ಲಾರಿಯಲ್ಲಿ ಸ್ಫೋಟಕ ವಸ್ತು ಸಾಗಾಟ ಮಾಡುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ? ಗಣಿಗಾರಿಕೆ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದಾರೆ.ಶಿವಮೊಗ್ಗ ಜಿಲ್ಲೆಯಲ್ಲಿನ ಸ್ಪೋಟಕ ವಿಚಾರವಾಗಿ ಮಾತನಾಡಿದ ಅವರು,...
ಚಾಲಕನ ಅಜಾಗರೂಕತೆ : ಕಾಂಪೌಂಡ್ ಗುದ್ದಿದ ಲಾರಿ
ಮೈಸೂರು,ಡಿಸೆಂಬರ್,11,2020(www.justkannada.in) : ಚಾಲಕನ ಅಜಾಗರೂಕತೆಯಿಂದ ಭಾರತೀಯ ಭಾಷೆಗಳ ಭಾಷಿಕ ದತ್ತಾಂಶ ಒಕ್ಕೂಟದ ಕಟ್ಟಡದ ಕಾಂಪೌಂಡ್ ಗುದ್ದಿದ ಲಾರಿ.
ಮೈಸೂರು-ಹುಣಸೂರು ರಸ್ತೆಯ ಬಿ.ಎಂ.ಎಚ್ ಆಸ್ಪತ್ರೆ ಬಳಿ ತಡ ರಾತ್ರಿ ಜೋಳ ಅನ್ಲೋಡ್ ಮಾಡಿ ಹಿಂತಿರುಗುವಾಗ ಘಟನೆ...
ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವು…
ಮೈಸೂರು,ಜು,29,2020(www.justkannada.in): ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಊಟಿ ರೋಡ್ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದೆ. ಗೌಸಿಯಾ ನಗರದ ಫಾಸಿಲ್(20) ಮೃತ ಕಾರ್ಮಿಕ....
ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು…
ಮೈಸೂರು,ಫೆ,19,2020(www.justkannada.in): ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಬನ್ನೂರು-ಮಳವಳ್ಳಿ ರಸ್ತೆಯಲ್ಲಿ ಅಪಘಾತದಲ್ಲಿ ಈ ಘಟನೆ ನಡೆದಿದೆ. ಬನ್ನೂರು ಗ್ರಾಮದ ನಿವಾಸಿ ಸಿದ್ದಪ್ಪ ಮೃತಪಟ್ಟ ಬೈಕ್ ಸವಾರ....
ಲಾರಿ ಡಿಕ್ಕಿ: ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು….
ಕಲ್ಬುರ್ಗಿ,ಜ,24,2020(www.justkannada.in): ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.
ಕಲ್ಬುರ್ಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಕುದ್ರಿಮೊತಿಯಲ್ಲಿ ಈ ಘಟನೆ ನಡೆದಿದೆ. ರೋಷನ್ ವರ್ಗಿ(24), ಸಂತೋಷ್(20) ಮೃತಪಟ್ಟವರು. ಮೃತರು ಕಲ್ಬುರ್ಗಿ...
ಲಾರಿಗೆ ಮಿನಿ ಬಸ್ ಡಿಕ್ಕಿ: 6 ಮಂದಿಗೆ ಗಾಯ…
ಮಂಡ್ಯ,ಮೇ,29,2019(www.justkannada.in) ಲಾರಿಗೆ ಮಿನಿ ಬಸ್ ಡಿಕ್ಕಿಯಾಗಿ 6 ಮಂದಿಗೆ ಗಾಯವಾಗಿರುವ ಘಟನೆ ಮಂಡ್ಯ ತಾಲ್ಲೂಕಿನಲ್ಲಿ ನಡೆದಿದೆ.
ಮಂಡ್ಯ ತಾಲ್ಲೂಕು ಹನಕೆರೆ ಗೇಟ್ ಬಳಿ ಈ ಘಟನೆ ನಡೆದಿದೆ. ಲಾರಿಗೆ ಮಿನಿ ಬಸ್ ಡಿಕ್ಕಿಯಾಗಿ ಘಟನೆಯಲ್ಲಿ...