Tag: Quizzes
”ಬಾಬೂ ಜಗಜೀವನರಾಮ್ ವಿಚಾರಧಾರೆ ಕುರಿತ ವೆಬಿನಾರ್ ಸರಣಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ…!
ಮೈಸೂರು,ಜನವರಿ,04,2021(www.justkannada.in): ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರಾಗಿ, ಶೋಷಿತ ಸಮುದಾಯಗಳ ಭರವಸೆಯ ಆಶಾಕಿರಣವಾಗಿ ಚರಿತ್ರೆಯ ಪುಟಗಳಲ್ಲಿ ತಮ್ಮದೇ ವಿಶಿಷ್ಟ ಛಾಪನ್ನು ಮೂಡಿಸಿರುವ ಡಾ.ಬಾಬೂ ಜಗಜೀವರಾಮ್ ದೇಶದ ಹೆಮ್ಮೆಯ ಪ್ರತೀಕ ಎಂದು ಮೈಸೂರು ವಿವಿ ಕುಲಪತಿ...