24.5 C
Bengaluru
Friday, July 1, 2022
Home Tags Prof.k.s.rangappa

Tag: prof.k.s.rangappa

ಉನ್ನತ ಶಿಕ್ಷಣ ಅಭಿವೃದ್ಧಿಗೆ ‘ಅಜೆಂಡಾ’ ಸಿದ್ಧಪಡಿಸಿ : ವಿಶ್ರಾಂತ ಕುಲಪತಿಗಳ ವೇದಿಕೆಗೆ ಸಲಹೆ ನೀಡಿದ...

0
  ಬೆಂಗಳೂರು, ಜ.10, 2022 : (www.justkannada.in news) : ವಿಜ್ಞಾನ, ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಸೂಚಿಯೊಂದನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದರು. ಕರ್ನಾಟಕ ರಾಜ್ಯ...

ವಿಶ್ವದ ಅಗ್ರ ಶ್ರೇಣಿ ವಿಜ್ಞಾನಿ : ಎರಡನೇ ಬಾರಿಗೆ ಸ್ಥಾನ ಪಡೆದ ಮೈಸೂರಿನ ಪ್ರೊ....

0
  ಮೈಸೂರು, ಅಕ್ಟೋಬರ್ ೨೫, ೨೦೨೧ (www.justkannada.in): ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ರಾಸಾಯನಶಾಸ್ತ್ರ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಅವರು ಸಾವಯವ ರಾಸಾಯನಿಕ ಕ್ಷೇತ್ರದಲ್ಲಿ ವಿಶ್ವದ ೨% ಅತ್ಯುತ್ತಮ ವಿಜ್ಞಾನಿಗಳ ಪೈಕಿ ಎರಡನೆಯ...

“ದೇಶ, ವಿದೇಶಗಳ ಪರಿಣಿತರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಿ” : ಮೈಸೂರು ವಿವಿ ವಿಶ್ರಾಂತ ಕುಲಪತಿ...

0
ಮೈಸೂರು,ಮಾರ್ಚ್,29,2021(www.justkannada.in) :  ವರ್ಷದಲ್ಲಿ ದೇಶ, ವಿದೇಶಗಳ 10 ಮಂದಿ ಪರಿಣಿತರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಮಾಹಿತಿ ತಿಳಿಸಿಕೊಡುವ ಕಾರ್ಯಮಾಡಬೇಕು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ...

ಐಎಸ್‌ಸಿಎ ವತಿಯಿಂದ ನೀಡಲಾಗುವ ‘ಅಶುತೊಷ್ ಮುಖರ್ಜಿ ಫೆಲೊಷಿಪ್ ೨೦೨೧-೨೦೨೨’ ಗೌರವಕ್ಕೆ ಪ್ರೊ. ಕೆ.ಎಸ್. ರಂಗಪ್ಪ...

0
ಮೈಸೂರು, ಮಾರ್ಚ್ ೦೪, ೨೦೨೧ (www.justkannada.in): ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್‌ನ (ಐಎಸ್‌ಸಿಎ) ಹಿಂದಿನ ಅಧ್ಯಕ್ಷರಾಗಿದ್ದಂತಹ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದ, ಇನ್ಸ್ಟಿಟ್ಯೂಷನ್ ಆಫ್ ಎಕ್ಸ್ಲೆನ್ಸ್ನ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್. ರಂಗಪ್ಪ ಅವರು...

ದೇಶದ ಎಲ್ಲ ವಿವಿ ನೆಲಕಚ್ಚುತ್ತಿದ್ದು, ಸರ್ಕಾರ, ರಾಜಕೀಯ ವ್ಯಕ್ತಿಗಳಿಗೆ ವಿವಿಗಳ ಮೇಲೆ ಗೌರವವಿಲ್ಲ :...

0
ಮೈಸೂರು,ಡಿಸೆಂಬರ್,12,2020(www.justkannada.in) : ಯಾವುದೇ ವಿವಿಗಳನ್ನು ಸರಕಾರ ನಡೆಸುವುದಕ್ಕೆ ಆಗುತ್ತಿಲ್ಲ. ದೇಶದಲ್ಲಿ ಎಲ್ಲ ವಿವಿಗಳು ನೆಲಕಚ್ಚುತ್ತಿವೆ. ಯಾವ ಸರ್ಕಾರ, ರಾಜಕೀಯ ವ್ಯಕ್ತಿಗೂ ವಿವಿಗಳ ಮೇಲೆ ಗೌರವವಿಲ್ಲ. ಹೀಗಾಗಿ, ಮೈಸೂರು ವಿವಿಯನ್ನಾದರೂ ಉಳಿಸಿಕೊಳ್ಳಬೇಕಿದೆ ಎಂದು ಮೈಸೂರು...

ವಿವಿಯಲ್ಲಿ ಸಕಾರಾತ್ಮಕವಾದ ಸ್ಪರ್ಧೆ, ಪ್ರೋತ್ಸಾಹ ಮನೋಭಾವ ಅಗತ್ಯ : ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ

0
ಮೈಸೂರು,ನವೆಂಬರ್,18,2020(www.justkannada.in) : ವಿವಿಯ ಎಲ್ಲಾ ವಿಭಾಗಗಳಲ್ಲಿ ಸಕಾರಾತ್ಮಕವಾದ ಸ್ಪರ್ಧೆ ಹಾಗೂ ಪ್ರೋತ್ಸಾಹ ಮನೋಭಾವ ಅಗತ್ಯವಾಗಿದ್ದು, ಖಾಸಗೀಕರಣದ ನಡುವೆ ನಮ್ಮನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.   ಮೈಸೂರು ವಿವಿ...

 ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿವಿ ಪಟ್ಟಿ ಬಿಡುಗಡೆ :  ಮೈಸೂರಿನ  ಪ್ರೊ.ಕೆ.ಎಸ್.ರಂಗಪ್ಪ ಈಗ ‘...

0
ಮೈಸೂರು, ನ.02 , 2020 : ( www.justkannada.in news ) : ಖ್ಯಾತ ರಸಾಯನ ಶಾಸ್ತ್ರಜ್ಞ,  ವಿಶ್ರಾಂತ ಕುಲಪತಿ  ಪ್ರೊ.  ರಂಗಪ್ಪ ಕಂಚಗಾರನಕೊಪ್ಪಲು . ಎಸ್ ( ಪ್ರೊ.ಕೆ.ಎಸ್.ರಂಗಪ್ಪ ) ಇದೀಗ...

ಸವಲತ್ತು ವಂಚಿತರಿಗೆ ಸಂವಿಧಾನದ ಸವಲತ್ತು ಸಿಗುತ್ತಿಲ್ಲ : ಪ್ರೊ.ಕೆ.ಎಸ್.ರಂಗಪ್ಪ ವಿಷಾದ

0
ಮೈಸೂರು,ಅಕ್ಟೋಬರ್,15,2020(www.justkannada.in) : ಸವಲತ್ತು ವಂಚಿತರಿಗೆ ಸಂವಿಧಾನದ ಸವಲತ್ತು ಸಿಗುತ್ತಿಲ್ಲ. ಇದು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ವಿಷಾದ ವ್ಯಕ್ತಪಡಿಸಿದರು.ಗುರುವಾರ ನಗರದ ಎಂಜಿನಿಯರ್ಸ್ ಸಭಾಂಗಣದಲ್ಲಿ ಬುಡಕಟ್ಟು ಮೂಲನಿವಾಸಿಗಳ ಜಾಗೃತ ವೇದಿಕೆ...

ಕ್ಯಾನ್ಸರ್ ಸಂಬಂಧಿತ ಸಂಶೋಧಾನಗೆಂದು 300 ಕೋಟಿ ರೂ.ಗಳ ಅನುದಾನ ನೀಡಿ ಚೀನಾ ನೀಡಿರುವ ಆಹ್ವಾನದ...

0
  ಮೈಸೂರು, ಅ.03, 2020 : (www.justkannada.in news) : ನಾನು ಮೊದಲಿಗೆ ಭಾರತೀಯ, ವಿಜ್ಞಾನಿ, ವಿಶ್ರಾಂತ ಕುಲಪತಿ, ರಸಾಯನಶಾಸ್ತ್ರ..ಎಲ್ಲವೂ ನಂತರದ್ದು. ನನ್ನ ದೇಶದ ನಿಲುವೇ ನನ್ನ ನಿಲುವು. ಇದಕ್ಕೆ ವಿರುದ್ಧವಾಗಿ ನಾನೆಂದು ಹೋಗೆನು...

ಮೈಕ್ರೊವೇವ್ ಎನರ್ಜಿ ಪ್ರೇರಿತ ಸಾವಯವ ಸಂಶ್ಲೇಷಣೆ ತಂತ್ರಜ್ಞಾನವು ಪ್ರಯೋಜನಕಾರಿ : ಪ್ರೊ.ಕೆ.ಎಸ್.ರಂಗಪ್ಪ

0
ಮೈಸೂರು,ಸೆಪ್ಟೆಂಬರ್,29,2020(www.justkannada.in) : "ಮೈಕ್ರೊವೇವ್ ಎನರ್ಜಿ ಪ್ರೇರಿತ ಸಾವಯವ ಸಂಶ್ಲೇಷಣೆ ತಂತ್ರಜ್ಞಾನವು ವಿಷಕಾರಿ ರಾಸಾಯನಿಕಗಳ ಬಳಕೆ ಮತ್ತು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರ ಹಾಗೂ...
- Advertisement -

HOT NEWS

3,059 Followers
Follow