21.8 C
Bengaluru
Sunday, August 7, 2022
Home Tags Madikeri

Tag: madikeri

ಮಡಿಕೇರಿಯ ಮಳೆಹಾನಿ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ ಭೇಟಿ: ಪರಿಹಾರದ ಚೆಕ್ ವಿತರಣೆ.

0
ಮಡಿಕೇರಿ,ಜುಲೈ,12,2022(www.justkannada.in): ರಾಜ್ಯದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸ ಕೈಗೊಂಡಿದ್ದು, ಇಂದು ಮಡಿಕೇರಿಗೆ ಭೇಟಿ ನೀಡಿ ಮಳೆಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು. ಮಡಿಕೇರಿಯ ಮಲ್ಲಿಕಾರ್ಜುನ ನಗರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ...

ಮಡಿಕೇರಿಯಲ್ಲಿ ತನ್ನ ತಾಯಿಯ ಜನ್ಮದಿನ ಆಚರಿಸಿದ ‘ಆಧುನಿಕ ಶ್ರವಣಕುಮಾರ’…..

0
ಕೊಡಗು,ಫೆಬ್ರವರಿ,13,2021(www.justkannada.in): ತಂದೆ ಕೊಡಿಸಿದ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ ಭಾರತ ತೀರ್ಥಯಾತ್ರೆ ಮಾಡಿ ಸುದ್ದಿಯಾಗಿ ಆಧುನಿಕ ಶ್ರವಣಕುಮಾರ ಎಂದೇ ಖ್ಯಾತಿ ಗಳಿಸಿರುವ ಮೈಸೂರಿನ ಕೃಷ್ಣಕುಮಾರ್‌ ಈಗ ತಮ್ಮ ತಾಯಿಯೊಂದಿಗೆ ಕೊಡಗು ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ತಮ್ಮ ತಾಯಿ ಚೂಡಮಣಿಯವರ...

ಮಂಜಿನ ನಗರಿಗೆ ಇಂದು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಭೇಟಿ…

0
ಕೊಡಗು,ಫೆಬ್ರವರಿ,6,2021(www.justkannada.in):  ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ರಮನಾಥ್ ಕೋವಿಂದ್ ಇಂದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ತಲಕಾವೇರಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ತಲಕಾವೇರಿಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ಆಗಮಿಸಲಿದ್ದಾರೆ.  ಮಡಿಕೇರಿ ತಾಲೂಕಿನ...

ಫೆಬ್ರವರಿ 6 ರಂದು ಮಡಿಕೇರಿಗೆ ಬರಲಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್….

0
ಕೊಡಗು,ಜನವರಿ,16,2021(www.justkannada.in):  ಜನರಲ್ ತಿಮ್ಮಯ್ಯ ಮ್ಯೂಸಿಯಮ್ ಉದ್ಘಾಟನೆಗಾಗಿ ಫೆಬ್ರವರಿ 6 ರಂದು ರಾಷ್ಟ್ರಪತಿ ರಮನಾಥ್ ಕೋವಿಂದ್ ಮಡಿಕೇರಿಗೆ  ಆಗಮಿಸಲಿದ್ದಾರೆ. ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ನಿರ್ಮಾಣವಾಗಿದ್ದು, ಜನರಲ್ ತಿಮ್ಮಯ್ಯ ಹುಟ್ಟಿದ ಮನೆ ಸನ್ನಿ  ಸೈಡ್...

ಬಿಸಿಲು ಅಂತಾ ಕುಲ್ಫಿ ತಿನ್ನುವ ಮುನ್ನ ಎಚ್ಚರ: ಕುಲ್ಫಿಯಲ್ಲಿ ಪತ್ತೆಯಾಯ್ತು ಬ್ಲೇಡ್….

0
ಕೊಡಗು,ಫೆ,15,2020(www.justkannada.in):  ಬೇಸಿಗೆಯ ಸಮಯದಲ್ಲಿ, ಹೆಚ್ಚು ಬಿಸಿಲು ಇದ್ದಾಗ  ಬಾಯಾರಿಕೆ, ದಾಹ ತಣಿಸಿಕೊಳ್ಳಲು  ಎಲ್ಲರೂ ಐಸ್ ಕ್ರೀಮ್, ಕುಲ್ಫಿ ಮೊರೆಹೋಗುವುದು ಸಾಮಾನ್ಯ. ಈ ನಡುವೆ  ಕುಲ್ಫಿ ತಿನ್ನುವ ವೇಳೆ ಕುಲ್ಫಿಯಲ್ಲಿ ಬ್ಲೇಡ್ ಪತ್ತೆಯಾಗಿರುವ ಘಟನೆಯೊಂದು...

ಬಂದ್ ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ.: ಮಡಿಕೇರಿಯಲ್ಲಿ ಬಸ್ ಗೆ ಕಲ್ಲು ತೂರಿದ ಕಿಡಿಗೇಡಿಗಳು…

0
ಮೈಸೂರು,ಜ,8,2020(www.justkannada.in):  ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಮಿಕ ಸಂಘಟನೆಗಳಿಂದ ಮುಷ್ಕರ ಭಾರತ್ ಬಂದ್ ಹಿನ್ನೆಲೆ, ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನಗರ...

ಎರಡು ಪ್ರತ್ಯೇಕ ಅಪಘಾತ : ಮಾಜಿ ಸೈನಿಕ , ಗಣಪತಿ ವಿಸರ್ಜನೆಗೆ ತೆರಳಿದ್ದ ಯುವಕ...

0
  ಮಡಿಕೇರಿ, ಸೆ.15, 2019 : (www.justkannada.in news ) ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮಾಜಿ ಸೈನಿಕ ಸೇರಿದಂತೆ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದ ಯುವಕ ಸಾವನ್ನಪ್ಪಿರೋ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಅಪರಿಚಿತ...

ಅಡಿಕೆ ಕದಿಯಲು ಬಂದ ಕಳ್ಳನಿಗೆ ಗುಂಡಿಕ್ಕಿ ಹತ್ಯೆ…

0
ಕೊಡಗು,ಆ,30,2019(www.justkannada.in): ಅಡಿಕೆ ಕದಿಯಲು ಬಂದ ಕಳ್ಳನಿಗೆ ಗುಂಡಿಕ್ಕಿ ಹತ್ಯೆಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಣೇಶ್  ಎಂಬಾತನೇ ಅಡಿಕೆ ಕದಿಯಲು ಹೋಗಿ ಸಾವನ್ನಪ್ಪಿದ ಕಳ್ಳ....

ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ: ಭಗಂಡೇಶ್ವರನಿಗೆ ಜಲ ದಿಗ್ಭಂದನ: ಮುಳುಗಡೆ ಹಂತದಲ್ಲಿ ಮೈಸೂರು ಮಡಿಕೇರಿ...

0
ಕೊಡಗು,ಆ,9,2019(www.justkannada.in): ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮಳೆಯ ಅಬ್ಬರಕ್ಕೆ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಬಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದಾಗಿ ಭಗಂಡೇಶ್ವರ ದೇವಾಲಯದ  ಒಳಗೆ ನೀರು ನುಗ್ಗಿದ್ದು, ಭಗಂಡೇಶ್ವರ...

ಮಡಿಕೇರಿಯಲ್ಲಿ  ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ಪ್ರತಾಪ್...

0
ನವದೆಹಲಿ,ಜು,11,2019(www.justkannada.in): ಮಡಿಕೇರಿಯಲ್ಲಿ  ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮಡಿಕೇರಿಯಲ್ಲಿ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ...
- Advertisement -

HOT NEWS

3,059 Followers
Follow