23.9 C
Bengaluru
Wednesday, August 17, 2022
Home Tags KR NAGAR-

Tag: KR NAGAR-

ಅಧಿಕಾರಿಗಳಿಗೆ ತರಾಟೆ: ಗುದ್ದಲಿ ಪೂಜೆ ನೆರವೇರಿಸದೆ ವಾಪಸ್‌ ಆದ ಸಂಸದೆ ಸುಮಲತಾ ಅಂಬರೀಶ್.

0
ಮೈಸೂರು,ಮಾರ್ಚ್,9,2022(www.justkannada.in): ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ್ತು  ಜೆಡಿಎಸ್ ನಡುವಿನ ಸಮರ ಮುಂದುವರೆದಿದ್ದು,  ಸರಿಯಾದ ವ್ಯವಸ್ಥೆ ಮಾಡದ ಹಿನ್ನೆಲೆ ಸಂಸದೆ ಸುಮಲತಾ ಅಂಬರೀಶ್  ನಿಗದಿಯಾಗಿದ್ದ ಗುದ್ದಲಿ ಪೂಜೆ ನೆರವೇರಿಸದೆ ವಾಪಸ್...

ಸರ್ಕಾರಿ ಶಾಲೆಗೆ ನುಗ್ಗಿದ ಕಂಟೈನರ್ ಲಾರಿ.

0
ಮೈಸೂರು,ಜುಲೈ,23,2021(www.justkannada.in): ಸರ್ಕಾರಿ ಶಾಲೆಗೆ ಕಂಟೈನರ್ ಲಾರಿ ನುಗ್ಗಿದ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿದೆ.  ಸರ್ಕಾರಿ ಶಾಲೆಗೆ ಕಂಟೈನರ್...

ಕೆ.ಆರ್ ನಗರ ತಾಲ್ಲೂಕಿಗೆ ಭೇಟಿ: ಪ್ರಗತಿಯಲ್ಲಿರುವ ಕಾಮಗಾರಿಗಳನ್ನ ಪರಿಶೀಲಿಸಿದ ಸಂಸದೆ ಸುಮಲತಾ ಅಂಬರೀಶ್..  

0
ಕೆ.ಆರ್ ನಗರ,ಜನವರಿ,19,2021(www.justkannada.in) ಮಂಡ್ಯ ಲೋಕಸಭಾ ಸದಸ್ಯೆ  ಸುಮಲತಾ ಅಂಬರೀಶ್  ಅವರು ತಮ್ಮ ಮತಕ್ಷೇತ್ರವಾದ ಮೈಸೂರು ಜಿಲ್ಲೆ, ಕೆ.ಆರ್. ನಗರ ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನ ಪರಿಶೀಲಿಸಿದರು. ಕೆ.ಆರ್ ನಗರ ತಾಲ್ಲೂಕಿನಲ್ಲಿ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಗ್ರಾಮ...

ಬೀಗ ಒಡೆದು ಎರಡು ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ: ನಗದು, ಚಿನ್ನಾಭರಣ ದೋಚಿದ ಖದೀಮರು…

0
ಮೈಸೂರು,ಜನವರಿ,6,2021(www.justkannada.in): ಖದೀಮರು ಎರಡು ದೇವಸ್ಥಾನಗಳ ಬೀಗ ಒಡೆದು  ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಆದಿಶಕ್ತಿ...

ಚಾಕು ತೋರಿಸಿ ಲಾರಿ ಚಾಲಕನ ಬಳಿ ಹಣ ದೋಚಿದ್ಧ ಆರೋಪಿಗಳು ಅಂದರ್…

0
ಮೈಸೂರು,ಅಕ್ಟೋಬರ್,8,2020(www.justkannada.in): ಚಾಕು ತೋರಿಸಿ ಲಾರಿ ಚಾಲಕನ ಬಳಿ ಹಣ ಮತ್ತು ಮೊಬೈಲ್ ದೋಚಿದ್ದ ಆರೋಪಿಗಳನ್ನ  ಮೈಸೂರು ಜಿಲ್ಲೆ ಕೆ. ಆರ್. ನಗರ ಠಾಣಾ ಪೊಲೀಸರು ಮಿಂಚಿನ ಕಾರ್ಯಾಚರಣೆ ಬಂಧಿಸಿದ್ದಾರೆ. ಕೆ. ಆರ್. ನಗರದ ಶರತ್...

ಕೆ.ಆರ್ ನಗರ ತಾಲ್ಲೂಕಿನಲ್ಲಿ ವ್ಯಕ್ತಿಗೆ ಕೊರೋನಾ ಪಾಸಿಟಿವ್: ಗ್ರಾಮದ ಕೋಟೆ ಬೀದಿ ಸೀಲ್ ಡೌನ್…

0
ಮೈಸೂರು,ಜು,1,2020(www.justkannada.in): ಜಿಲ್ಲೆಯ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಗ್ರಾಮದ ಕೋಟೆ ಬೀದಿಯನ್ನು ಸೀಲ್ ಡೌನ್ ಮಾಡಲಾಗಿದೆ. ಸುಮಾರು 39 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ....

ಬೆಂಕಿ ಅವಘಡದಿಂದಾಗಿ ಗಂಭೀರ ಗಾಯಗೊಂಡಿದ್ದ ಮುಖ್ಯಪೇದೆ ಮತ್ತು ಪುತ್ರ ಇಬ್ಬರು ಚಿಕಿತ್ಸೆ ಫಲಿಸದೆ ಸಾವು…

0
ಮೈಸೂರು,ಫೆ,14,2020(www.justkannada.in):  ಬೆಂಕಿ ಅವಘಡದಿಂದಾಗಿ  ಗಂಭೀರ ಗಾಯಗೊಂಡಿದ್ದ ಮುಖ್ಯಪೇದೆ ಹಾಗೂ ಪುತ್ರ ಇಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರಿನ ಸಿಎಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರೇಣುಕಾ ಸ್ವಾಮಿ...
- Advertisement -

HOT NEWS

3,059 Followers
Follow