23.8 C
Bengaluru
Tuesday, July 5, 2022
Home Tags Corona -virus

Tag: Corona -virus

೨-೧೮ ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ.

0
  ನವ ದೆಹಲಿ, ಅಕ್ಟೋಬರ್ ೧೨, ೨೦೨೧ (www.justkannada.in): ಕೋವಿಡ್-೧೯ ಕುರಿತ ವಿಷಯ ತಜ್ಞ ಸಮಿತಿ (Subject Expert Committee -SEC), ತುರ್ತು ಸಂದರ್ಭದಲ್ಲಿ ೨-೧೮ ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್ ತಯಾರಿಸಿರುವ...

ಕೊರೋನಾ ಆತಂಕ ರಾಜ್ಯದ ಮೃಗಾಲಯದ ಪ್ರಾಣಿಗಳಿಗೆ ಇಲ್ಲ- ಬಿ.ಪಿ.ರವಿ ಅವರಿಂದ ಸ್ಪಷ್ಟನೆ…

0
ಮೈಸೂರು,ಮೇ,11,2021(www.justkannada.in): ರಾಜ್ಯದ ಯಾವುದೇ ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲಿಲ್ಲ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ  ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ,...

ಮೈಸೂರಿಗಿಲ್ಲ ಬ್ರಿಟನ್ ವೈರಸ್ ಆತಂಕ: ಈ ಬಗ್ಗೆ ಮಾಹಿತಿ ನೀಡಿದ ಡಿಸಿ ರೋಹಿಣಿ ಸಿಂಧೂರಿ….

0
ಮೈಸೂರು,ಜನವರಿ,21,2021(www.justkannada.in):  ಬ್ರಿಟ‌ನ್‌ನಿಂದ ಬಂದವರಿಗೆ ರೂಪಾಂತರಿ ಕೊರೊನಾ ಧೃಢವಾಗಿಲ್ಲ  ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಇಂದು ಮಾತನಾಡಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ,  ಇಂದು ಬೆಳಗ್ಗೆ ಸರ್ಕಾರದಿಂದ ಅಧಿಕೃತ...

ಕೊರೋನಾ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆ…

0
ನವದೆಹಲಿ,ಡಿಸೆಂಬರ್,31,2020(www.justkannada.in):   ಕೊರೊನಾ ರೂಪಾಂತರಿ ವೈರಸ್ ಸೋಂಕು ತೀವ್ರ ಆತಂಕ ಉಂಟು ಮಾಡಿದ್ದು ಈ ನಡುವೆ ದೇಶದಲ್ಲಿ ಇಂದು ಹೊಸದಾಗಿ 5 ಮಂದಿಗೆ ಕೊರೋನಾ ಹೊಸ ಪ್ರಭೇದ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 25...

ರಾಜ್ಯದಲ್ಲಿ ಇಂದು ಹೊಸದಾಗಿ 9,860 ಮಂದಿಗೆ ಕೊರೋನಾ ಸೋಂಕು ದೃಢ…

0
ಬೆಂಗಳೂರು,ಸೆಪ್ಟಂಬರ್,2,2020(www.justkannada.in):  ರಾಜ್ಯದಲ್ಲಿ   ಇಂದು ಒಂದೇ ದಿನ 9,860 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3,61,341 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೋನಾದಿಂದ 113 ಮಂದಿ ಮೃತಪಟ್ಟಿದ್ದು,  ಈವರೆಗೆ  5,950 ...

ಹಾಸನ ಜಿಲ್ಲೆಯಲ್ಲಿ ಇಂದು  131 ಮಂದಿಗೆ ಕೊರೋನಾ ಸೋಂಕು ದೃಢ: ಐವರು ಸಾವು…

0
ಹಾಸನ,ಆ,3,2020(www.justkannada.in):  ಹಾಸನ ಜಿಲ್ಲೆಯಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು,  ಇಂದು 131 ಮಂದಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಸನ 70, ಅರಕಲಗೂಡು 20, ಹೊಳೇನರಸೀಪುರ 15, ಬೇಲೂರು 5 ಮಂದಿಗೆ, ಸಕಲೇಶಪುರದಲ್ಲಿ ಓರ್ವ ಮಂದಿಗೆ ...

ಮೈಸೂರು ಜಿಲ್ಲೆಯ ಒಟ್ಟು ಕೊರೋನಾ ಪ್ರಕರಣಗಳಲ್ಲಿ ಮೈಸೂರು ನಗರದ್ದೇ ಸಿಂಹಪಾಲು: ತಾಲ್ಲೂಕುವಾರು ಪಟ್ಟಿ ಇಲ್ಲಿದೆ...

0
ಮೈಸೂರು,ಆ,1,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು,  ಮೈಸೂರು ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಮೈಸೂರು ನಗರವೇ ಟಾಪ್...

ದೇಶದಲ್ಲಿ ಒಂದೇ ದಿನ 29,429 ಮಂದಿಗೆ ವಕ್ಕರಿಸಿದ ಮಹಾಮಾರಿ ಕೊರೋನಾ…

0
ನವದೆಹಲಿ,ಜು,15,2020(www.justkannada.in):  ದೇಶಾದ್ಯಂತ  ಕಿಲ್ಲರ್ ಕೊರೋನಾ ವೈರಸ್  ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ಒಂದೇ ದಿನ ದೇಶದಲ್ಲಿ 29,429 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ...

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕು ಕಚೇರಿ ಬಂದ್…

0
ಮೈಸೂರು,ಜು,7,2020(www.justkannada.in):  ಮೈಸೂರು ಜಿಲ್ಲೆಯಲ್ಲಿ ಗ್ರಾಮಾಂತರ ಭಾಗಕ್ಕೂ ಮಹಾಮಾರಿ ಕೊರೋನಾ ವ್ಯಾಪಿಸಿದ್ದು ಈ ಮಧ್ಯೆ ಸೋಂಕಿತ ವ್ಯಕ್ತಿಯ ತಮ್ಮ(ಸಹೋದರ) ಕಚೇರಿಯಲ್ಲಿ ಕೆಲಸ ಮಾಡಿದ ಹಿನ್ನೆಲೆ ಟಿ. ನರಸೀಪುರ ತಾಲ್ಲೂಕು ಕಚೇರಿಯನ್ನ ಬಂದ್ ಮಾಡಲಾಗಿದೆ. ಕೋವಿಡ್ 19...

ಮೈಸೂರಿನ ಕೇಂದ್ರ ಕಾರಾಗೃಹಕ್ಕೂ ವಕ್ಕರಿಸಿದ ಕೊರೋನಾ ಮಹಾಮಾರಿ…

0
ಮೈಸೂರು,ಜು,4,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಕೋವಿಡ್ ರುದ್ರನರ್ತನ ಹೆಚ್ಚಾಗಿದ್ದು ಈ ಮಧ್ಯೆ ಕೇಂದ್ರ ಕಾರಗೃಹಕ್ಕೂ ಮಹಾಮಾರಿ ವಕ್ಕರಿಸಿದೆ. ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗೆ ಕೊರೋನಾ ಸೋಂಕು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ವಿಚಾರಣಾಧೀನ...
- Advertisement -

HOT NEWS

3,059 Followers
Follow