Home Tags Bollywood

Tag: Bollywood

ಬಾಲಿವುಡ್ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ.

0
ನವದೆಹಲಿ,ಸೆಪ್ಟಂಬರ್,21,2022(www.justkannada.in):  ಹೃದಯಾಘಾತಕ್ಕೊಳಗಾಗಿ  ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ಹಾಸ್ಯನಟ ರಾಜು ಶ್ರೀವಾಸ್ತವ್(58) ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ರಾಜು ಶ್ರೀವಾಸ್ತವ್  ಮೃತಪಟ್ಟಿದ್ದಾರೆ. ಆಗಸ್ಟ್ 10 ರಂದು ಹೃದಯಾಘಾತವಾಗಿ ರಾಜು ಶ್ರೀವಾಸ್ತವ್ ಆಸ್ಪತ್ರೆಗೆ...

ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ನಟಿಯ ಮನೆ ಮೇಲೆ ಎನ್ ಸಿಬಿ ದಾಳಿ.

0
ಮುಂಬೈ,ಅಕ್ಟೋಬರ್, 21,2021(www.justkannada.in):  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿಂತೆ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಈಗಾಗಲೇ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದು ಈ ಬೆನ್ನಲ್ಲೆ ನಟ ಶಾರುಖ್ ಖಾನ್ ಹಾಗೂ ನಟಿ ಅನನ್ಯ ಪಾಂಡೆ ಅವರ...

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ಹಿರಿಯ ನಟಿ ಶಶಿಕಲಾ ನಿಧನ 

0
ಬೆಂಗಳೂರು,ಏಪ್ರಿಲ್,04,2021(www.justkannada.in) : ಹಿರಿಯ ನಟಿ ಶಶಿಕಲಾ(88) ಭಾನುವಾರ ಮುಂಬೈನ ಕೊಲಾಬಾದಲ್ಲಿ ವಯೋವೃದ್ಧರ ಆಶ್ರಮದಲ್ಲಿ ನಿಧನರಾಗಿದ್ದಾರೆ.ಡಕು, ರಾಸ್ತಾ, ಕಭಿ ಖುಷಿ ಕಭಿ ಗಮ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಶಶಿಕಲಾ ಅವರು ನೂರಕ್ಕೂ...

ಬಾಲಿವುಡ್ ನಟ ಫರಾಜ್ ಖಾನ್ ನಿಧನ 

0
ಬೆಂಗಳೂರು,ನವೆಂಬರ್, 04,2020(www.justkannada.in)  : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 'ಮೆಹಂದಿ', 'ಫರೆಬ್‌' ಮುಂತಾದ ಹಿಂದಿ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದ ಫರಾಜ್ ಖಾನ್ ಬುಧವಾರ (ನ.4) ಕೊನೆಯುಸಿರೆಳೆದರು.ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ...

ಕೆಜಿಎಫ್-2 ಚಿತ್ರೀಕರಣಕ್ಕಾಗಿ ಮೈಸೂರಿಗೆ ‘ಅಧೀರ’ ನ ಆಗಮನವಾಗಲಿದೆ..!

0
  ಮೈಸೂರು, ಆ.19, 2019 : (www.justkannada.in news) ಬಹುಭಾಷೆಯಲ್ಲಿ ಬಿಡುಗಡೆಗೊಂಡು ಧೂಳ್ ಎಬ್ಬಿಸಿದ ರಾಕಿಬಾಯ್ ಯಶ್ ಅಭಿನಯದ ಕೆಜಿಎಫ್ -2 ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಪಾರ್ಟ್ 2 ನಲ್ಲಿ ಬಾಲಿವುಡ್‌ ನಟ ಸಂಜಯ್‌...

ನನಗೆ 3 ವರ್ಷದ ಮಗಳಿದ್ದಾಳೆ; ಆದರೆ ಮದುವೆಯಾಗಿಲ್ಲ ಎಂದು ಬಹಿರಂಗಪಡಿಸಿದ ನಟಿ ಮಹಿ ಗಿಲ್

0
ಮುಂಬೈ:ಜುಲೈ-4(www.justkannada.in) ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಹಾಗೂ ಖಾಸಗಿ ಜೀವನದ ಕುರಿತ ಕೆಲ ವಿಚಾರಗಳನ್ನು ಇತ್ತೀಚಿನ ದಿನಗಳಲ್ಲಿ ಬಹಿರಂಗ ಪಡಿಸುತ್ತಾ, ತಾವೆಷ್ಟು ಬೋಲ್ಡ್ ಎಂಬುದನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಈ ವಿಚಾರದಲ್ಲಿ ಬಾಲಿವುಡ್ ಸೆಲೆಬ್ರೆಟಿಗಳು ಒಂದು...

ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಸಿಂಪಲ್ ಹೀರೋ ರಕ್ಷಿತ್ ಶೆಟ್ಟಿ

0
ಬೆಂಗಳೂರು:ಜುಲೈ-2:(www.justkannada.in) ಸಿಂಪಲ್ ಹೀರೋ ರಕ್ಷಿತ್ ಶೆಟ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಬಾಲಿವುಡ್ ಗೂ ಎಂಟ್ರಿ ನೀಡಲಿದ್ದಾರೆ. ಹೌದು. ಸಚಿನ್‌ ನಿರ್ದೇಶನದ, ಪುಷ್ಕರ್ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರ ಕನ್ನಡದ ಜತೆ ಹಿಂದಿ...

ಬಾಲಿವುಡ್ ತೊರೆದ ದಂಗಗಲ್ ಬೆಡಗಿ ಝೈರಾ ನಿರ್ಧಾರಕ್ಕೆ ರವೀನಾ ಟಂಡನ್ ಗರಂ: ಉಳಿದವರು ಹೇಳಿದ್ದೇನು?

0
ಮುಂಬೈ:ಜುಲೈ-1:(www.justkannada.in) ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ದಂಗಲ್ ಚಿತ್ರದ ಖ್ಯಾತಿಯ ನಟಿ ಝೈರಾ ವಾಸೀಮ್ ಹೇಳಿಕೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಗರಂ ಆಗಿದ್ದು, ಕೇವಲ ಎರಡು ಸಿನಿಮಾಗಳನ್ನು ಮಾಡಿ ಚಿತ್ರೋದ್ಯಮದ ಬಗ್ಗೆ...

ವಿಭಿನ್ನ ಪ್ಯಾಂಟ್ ಧರಿಸಿ ಗಮನ ಸೆಳೆದ ದೀಪಿಕಾ: ಬೆಲೆ ಕೇಳಿ ಶಾಕ್ ಆದ ಅಭಿಮಾನಿಗಳು

0
ಮುಂಬೈ:ಜೂ-25:(www.justkannada.in) ವಿಭಿನ್ನ ಉಡುಗೆಯಿಂದಲೇ ಗಮನಸೆಳೆಯುತ್ತಿರುವ ಬಾಲಿವುಡ್ ಮೋಸ್ಟ್ ಸ್ಟೈಲಿಶ್ ನಟಿ ದೀಪಿಕಾ ಪಡುಕೋಣೆ, ಮತ್ತೊಂದು ವಿಭಿನ್ನ ಹಾಗೂ ದುಬಾರಿ ಪ್ಯಾಂಟ್ ಧರಿಸಿ ಭಾರೀ ಸುದ್ದಿಯಾಗಿದ್ದಾರೆ. ಫ್ಯಾಷನ್ ಮೋಹದ ಜತೆಗೆ ಡ್ರೆಸ್ ಬಗ್ಗೆ ತುಂಬಾ ಮುತುವರ್ಜಿ...

ಮೀ ಟೂ ಪ್ರಕರಣ: ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ತನುಶ್ರೀ

0
ಮುಂಬೈ:ಜೂ-15:(www.justkannada.in) ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ನಾನಾ ಪಾಟೇಕರ್ ಗೆ ಕ್ಲಿನ್ ಚಿಟ್ ನೀಡಿದ್ದ ಪೊಲೀಸರು ಕೇಸ್...
- Advertisement -

HOT NEWS