ಪ್ರತಿಷ್ಠಿತ ಆಸ್ಕರ್ ರೇಸ್’ಗೆ ‘ಸೂರರೈ ಪೋಟ್ರು’ !

ಬೆಂಗಳೂರು, ಜನವರಿ 27, 2021 (www.justkannada.in): 

ನಟ ಸೂರ್ಯ ಅಭಿನಯದ ‘ಸೂರರೈ ಪೋಟ್ರು’ ಸಿನಿಮಾ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ ಮುಂತಾದ ವಿಭಾಗಗಳಲ್ಲಿ ಆಸ್ಕರ್ ರೇಸ್ ನಲ್ಲಿದೆ.

ಸಾಕಷ್ಟುಗಮನ ಸೆಳೆದ ಈ ಚಿತ್ರವನ್ನು ಸದ್ಯಕ್ಕೆ ಜ್ಯೂರಿ ಸದಸ್ಯರು ಸಿನಿಮಾವನ್ನು ವೀಕ್ಷಿಸಿದ್ದು, ಮುಂದಿನ ಸುತ್ತಿಗೆ ಆಯ್ಕೆ ಆಗಲಿದೆಯೇ ಪ್ರಶ್ನೆ ಮೂಡಿದೆ.

ಅಂದಹಾಗೆ ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ಸಾಧಕ ಕ್ಯಾಪ್ಟನ್‌ ಗೋಪಿನಾಥ್‌ ಅವರ ಜೀವನದ ನೈಜ ಘಟನೆಗಳನ್ನೇ ಆಧರಿಸಿದ ಸಿನಿಮಾವೇ ‘ಸೂರರೈ ಪೋಟ್ರು’.

ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಭಾಜರಾದರೆ ಕನ್ನಡದ ಹಿರಿಮೆಗೂ ವಿಶೇಷ ಗರಿ ಮೂಡಲಿದೆ.