Monday, October 12, 2026

Dasara Wishes

Happy Dasara
Home Front Page SIR ವಿಚಾರ: ಮೋದಿ ,ಅಮಿತ್ ಶಾರಿಂದ ಸರ್ವಾಧಿಕಾರಿ ಧೋರಣೆ- ಬಿ.ಕೆ ಹರಿಪ್ರಸಾದ್

SIR ವಿಚಾರ: ಮೋದಿ ,ಅಮಿತ್ ಶಾರಿಂದ ಸರ್ವಾಧಿಕಾರಿ ಧೋರಣೆ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಅಕ್ಟೋಬರ್,12,2026 (www.justkannada.in):  ಎಸ್ ಐಆರ್ ನಲ್ಲಿ ಅಕ್ರಮವಾಗಿದೆ. ಹೀಗಾಗಿ ಅದನ್ನು ರದ್ದುಪಡಿಸಬೇಕು ಮತ್ತು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್,  ಎಸ್ ಐಆರ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಚುನಾವಣಾ ಆಯೋಗ ಏಕಪಕ್ಷೀಯವಾಗಿದೆ. ಸುಪ್ರೀಂಕೋರ್ಟ್ ಕೂಡ ತಟಸ್ಥವಾಗಿದೆ ಎಂದು ಟೀಕಿಸಿದ್ದಾರೆ.BK Hariprasad bk

 

English Summary
Title

BK Hariprasad Attacks PM Modi & Amit Shah Over SIR Electoral Roll Issue

Short Description
Congress leader BK Hariprasad launched a fierce attack against Prime Minister Narendra Modi and Home Minister Amit Shah, accusing them of running a dictatorship. Speaking on the controversial Special Intensive Revision (SIR) of electoral rolls, Hariprasad alleged that the BJP and RSS are hatching a conspiracy to delete genuine voters under the guise of mapping. Critiquing the Election Commission's neutrality, he stated that central institutions are acting in a biased manner. Congress leaders are taking the issue to the Supreme Court to safeguard democracy.
Keywords
BK Hariprasad, SIR, issue, Dictatorship, Modi, Amit Shah