ಮುಂದಿನ ಭಾನುವಾರದಿಂದ ಸಂಡೇ ಲಾಕ್ ಡೌನ್ ತೆರವು..?

ಬೆಂಗಳೂರು,30,2020(www.justkannada.in):  ಲಾಕ್ ಡೌನ್ ಸಡಿಲ ಬಳಿಕವೂ ಕೊರೋನಾ ಮಹಾಮಾರಿ ಆರ್ಭಟ ರಾಜ್ಯದಲ್ಲಿ ಹೆಚ್ಚಾದ ಹಿನ್ನೆಲೆ  ರಾಜ್ಯದಲ್ಲಿ ಹೇರಲಾದ ಸಂಡೇ ಲಾಕ್‌ಡೌನ್‌ ಮುಂದಿನ ಭಾನವಾರದಿಂದ ತೆರವುಗೊಳಿಸುವ ಸಾಧ್ಯತೆ ಇದೆ.jk-logo-justkannada-logo

ಕೊರೋನಾ ವೈರಸ್ ರಾಜ್ಯದಲ್ಲಿ ಹರಡುತ್ತಿದ್ದ ಹಿನ್ನೆಲೆ ಜನರ ಓಟಾಟಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಮತ್ತು ಸಂಡೆ ಲಾಕ್ ಡೌನ್ ಘೋಷಣೆ ಮಾಡಿತ್ತು. ಈವರೆಗೆ ಮೂರು ಭಾನುವಾರ ಲಾಕ್ ಡೌನ್ ಆಗಿತ್ತು. ಭಾನುವಾರ ಬಿಟ್ಟು ಉಳಿದೆಲ್ಲಾ ದಿನ ಲಾಕ್‌ಡೌನ್‌ ತೆರವುಗೊಳಿಸಲಾಗಿತ್ತು.Sunday- Lockdown –cm bs yeddyurappa

ಇದೀಗಾ ಸಂಡೆ ಲಾಕ್‌ಡೌನ್‌ ಕೂಡ ತೆರವುಗೊಳಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದು, ಸಂಜೆಯ ವೇಳೆಗೆ ಅಧಿಕೃತ ಅದೇಶ ಹೊರಬೀಳುವ ಸಾಧ್ಯತೆ ಇದೆ.

Key words: Sunday- Lockdown –cm bs yeddyurappa