ಬಿಎಸ್ ವೈ ಸಂಪುಟಕ್ಕೆ ಸಪ್ತ ಸಚಿವರ ಸೇರ್ಪಡೆ: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು,ಜನವರಿ,13,2021(www.justkannada.in):  ಅಂತು ಇಂತೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯಸಚಿವ ಸಂಪುಟ ವಿಸ್ತರಣೆ ಮಾಡಿದ್ದು,  ಇಂದು ನೂತನ ಸಚಿವರಾಗಿ 7 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.jk-logo-justkannada-mysore

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದಲ್ಲಿ ನೆರವೇರಿತು. ನೂತನ ಸಚಿವರಾಗಿ ಶಾಸಕರಾದ ಉಮೇಶ್ ಕತ್ತಿ. ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಎಸ್.ಅಂಗಾರ ವಿಧಾನಪರಿಷತ್ ಸದಸ್ಯರಾದ ಸಿಪಿ ಯೋಗೇಶ್ವರ್, ಆರ್.ಶಂಕರ್, ಎಂಟಿಬಿ ನಾಗರಾಜ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.State -Cabinet expansion - 7 MLAs -sworn - new ministers ...

ರಾಜ್ಯಪಾಲ ವಜುಭಾಯಿ ವಾಲಾರವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ನೂತನ ಸಚಿವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಪಾಲ ವಜುಭಾಯಿ ವಾಲಾ ಅವರು ಶುಭಕೋರಿದರು.

ENGLISH SUMMARY….

Seven Ministers included to BSY cabinet: New ministers sworn-in
Bengaluru, Jan. 13, 2021 (www.justkannada.in): At last the cabinet expansion of the State Government led by Chief Minister B.S. Yedyurappa has taken place. Seven MLAs were sworn-in as new Ministers.
MLAs Umesh Katti, Aravind Limbavali, Murugesh Nirani, S. Angara, MLCs C.P. Yogeeshwar, R. Shankar, MTB Nagaraj took oath in the name of good.State -Cabinet expansion - 7 MLAs -sworn - new ministers ...
Governor Vajubhai Vala gave the oath to the new ministers. Both CM and the Governor wished them.
Keywords: Seven MLAs sworn-in as new ministers/ cabinet expansion/ CM B.S. Yedyurappa

Key words: State -Cabinet expansion – 7 MLAs -sworn – new ministers …