ದಕ್ಷಿಣ ವಲಯ ನೂತನ ಐಜಿಪಿ ಪ್ರವೀಣ್ ಪವಾರ್ ಮಧುಕರ್ ಅಧಿಕಾರ ಸ್ವೀಕಾರ…!

ಮೈಸೂರು,ಜನವರಿ,01,2020(www.justkannada.in) : ದಕ್ಷಿಣ ವಲಯ ನೂತನ ಐಜಿಪಿ ಯಾಗಿ ಅಧಿಕಾರ ಸ್ವೀಕರಿಸಿದ ಪ್ರವೀಣ್ ಪವಾರ್ ಮಧುಕರ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಹೂಗುಚ್ಛ ನೀಡಿ ಸ್ವಾಗತಿಸಿದರು.South,Zone,New-IGP,Praveen Pawar Madhukar,Authority,Acceptance ...!

ಮೈಸೂರಿನ ದಕ್ಷಿಣ ವಲಯ ಐಜಿಪಿ ಕಚೇರಿಯಲ್ಲಿ ಶುಕ್ರವಾರ ನಿರ್ಗಮಿತ ಐಜಿಪಿ ವಿಪುಲ್ ಕುಮಾರ್  ಸ್ಥಾನಕ್ಕೆ ಪ್ರವೀಣ್ ಪವಾರ್ ಮಧುಕರ್ ನಿಯೋಜನೆಗೊಂಡಿದ್ದಾರೆ.  South,Zone,New-IGP,Praveen Pawar Madhukar,Authority,Acceptance ...!ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್ , ಐಪಿಎಸ್ ರವರು ಹೂಗುಚ್ಛ ನೀಡಿ ಬರಮಾಡಿಕೊಂಡರು.

key words : South-Zone-New-IGP-Praveen Pawar Madhukar-Authority-Acceptance …!