Saturday, September 19, 2026

BDA Apartments

ಉದಯ ಟಿವಿಯಲ್ಲಿ ಚಿಣ್ಣರ ಚಿಲಿಪಿಲಿ, ತುತ್ತಾ ಮುತ್ತಾ ಶೋ ಪುನಾರಂಭ BDA JK_Adv BDA Adv
Home Cinema ಉದಯ ಟಿವಿಯಲ್ಲಿ ಚಿಣ್ಣರ ಚಿಲಿಪಿಲಿ, ತುತ್ತಾ ಮುತ್ತಾ ಶೋ ಪುನಾರಂಭ

ಉದಯ ಟಿವಿಯಲ್ಲಿ ಚಿಣ್ಣರ ಚಿಲಿಪಿಲಿ, ತುತ್ತಾ ಮುತ್ತಾ ಶೋ ಪುನಾರಂಭ

ಬೆಂಗಳೂರು, ಡಿಸೆಂಬರ್ 12, 2019 (www.justkannada.in): ಉದಯ ಟಿವಿ ಒಂದೊಂದೇ ಶೋ ಹೊರಬಿಡುತ್ತಿದೆ. ಇದೀಗ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಪುನರಾರಂಭಿಸುವ ಸೂಚನೆ ಸಿಕ್ಕಿದೆ.

ಇದೀಗ ಮತ್ತೊಂದು ಜನಪ್ರಿಯ ಶೋ ಪುನರಾರಂಭಿಸುವ ಸುಳಿವು ನೀಡಿದೆ. ಅದುವೇ ತುತ್ತಾ ಮುತ್ತಾ ಶೋ. ನಿರಂಜನ್ ನಿರೂಪಕರಾಗಿ ಒಂದು ಸೀಸನ್ ಮುಗಿಸಿರುವ ತುತ್ತಾ ಮುತ್ತಾ ಗೇಮ್ ಶೋ ಮತ್ತೆ ಆರಂಭವಾಗುತ್ತಿದೆ.

ಯಾವಾಗ ಎಂದು ವಾಹಿನಿ ತಿಳಿಸಿಲ್ಲ. ಆದರೆ ಜನಪ್ರಿಯ ನಟ-ನಟಿಯರು ಪಾಲ್ಗೊಳ್ಳುತ್ತಿದ್ದ ಈ ಶೋ ಮರಳಿ ಬರುತ್ತಿರುವುದಾಗಿ ಪ್ರಕಟಿಸಿದೆ.