Sunday, August 23, 2026

BDA Apartments

Home Crime ಕಚೇರಿಯಲ್ಲೇ  ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ನೇಣಿಗೆ ಶರಣು….

ಕಚೇರಿಯಲ್ಲೇ  ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ನೇಣಿಗೆ ಶರಣು….

ದಾವಣಗೆರೆ,ಡಿಸೆಂಬರ್,21,2020(www.justkannada.in):  ಇತ್ತೀಚೆಗಷ್ಟೆ ಡಿವೈಎಸ್ ಪಿ ಲಕ್ಷ್ಮೀ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೆ ಇದೀಗ ರಾಜ್ಯದಲ್ಲಿ ಮತ್ತೊಬ್ಬ ಅಧಿಕಾರಿಗೆ ನೇಣಿಗೆ ಶರಣಾಗಿದ್ದಾರೆ. ಹೌದು,  ಕಚೇರಿಯಲ್ಲೇ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.Teachers,solve,problems,Government,bound,Minister,R.Ashok

ದಾವಣಗೆರೆ ಜಿಲ್ಲಾಡಳಿತ  ಭವನದಲ್ಲಿರುವ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಶಿವಕುಮಾರ್(46) ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ನಿನ್ನೆ ಕಚೇರಿಗೆ ಆಗಮಿಸಿ ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇಂದು ಸಿಬ್ಬಂದಿ ಕಚೇರಿಯ ಬಾಗಿಲು ತೆರೆದು ಶಿವಕುಮಾರ್ ಅವರ ಶವ ನೋಡಿ ಶಾಕ್ ಆಗಿದ್ದಾರೆ.social-welfare-department-manager-surrenders-sucuide-office

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Key words: Social Welfare Department -Manager -surrenders –sucuide- office