ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎಚ್ಡಿಕೆ ಸಹಿ ಹಾಕಿದ ಮೊದಲ ಕಡತ .?

This is the first file signed by HDK after taking over as union minister.

This is the first file signed by HDK after taking over as union minister.

ನವ ದೆಹಲಿ, ಜೂ.12,2024: (www.justkannada.in news) ಕೇಂದ್ರ ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಕಡತಕ್ಕೆ ಸಹಿ ಹಾಕಿದ ಎಚ್.ಡಿ.ಕುಮಾರಸ್ವಾಮಿ.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ,  ಇದು ನನ್ನ ತವರು ರಾಜ್ಯ ಕರ್ನಾಟಕಕ್ಕೆ ಸಂಬಂಧಿಸಿದೆ. ದೇವದಾರಿ ಕಬ್ಬಿಣದ ಅದಿರು ಗಣಿಯ ಕಾರ್ಯಾಚರಣೆಗಾಗಿ ಕೆಐಒಸಿಎಲ್ ಲಿಮಿಟೆಡ್ ನ ಮೊದಲ ಕಡತಕ್ಕೆ ಸಹಿ ಹಾಕಲಾಯಿತು. ಈ ವೇಳೆ  ಉಕ್ಕು ಸಚಿವಾಲಯದ ಕಾರ್ಯದರ್ಶಿ  ನಾಗೇಂದ್ರ ನಾಥ್ ಸಿನ್ಹಾ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.

key words: This is the first file, signed by ,HDK ,after taking over as ,union minister.

Summary:

This is the first file signed by HDK after taking over as union minister. Signed the first file after assuming office as Union Minister of Steel. It is related to my home state Karnataka. The first file of KIOCL Limited was signed for the operation of the Devadari iron ore mine. Shri Nagendra Nath Sinha, Secretary, Ministry of Steel was present.