ವೈರಲ್ ಆದ ಶಾರುಖ್ ಮಗಳ ಫೋಟೋ ! ಟ್ರೋಲ್ ಪೇಜ್’ಗಳಿಗೂ ಫುಲ್ ಮಿಲ್ಸ್ !

ಮುಂಬೈ, ಜೂನ್ 06, 2019 (www.justkannada.in): ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಸೆಲ್ಫಿಯೊಂದು ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ !

ಸುಹಾನಾ ಖಾನ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಹಾನಾ ಕನ್ನಡಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಳೆ.

ಈ ಫೋಟೋದಲ್ಲಿ ಸುಹಾನಾ ಫೋನ್ ಹಿಂದೆ ಹಾಕಿರುವ ಎಟಿಎಂ ಕಾರ್ಡ್ ಕಾಣ್ತಿದೆ. ಸುಹಾನಾ ಗ್ಲಾಮರಸ್ ಒಂದು ಕಡೆ ಸುದ್ದಿಯಾದ್ರೆ ಆಕೆ ಎಟಿಎಂ ಕಾರ್ಡ್ ಟ್ರೋಲರ್ ಬಾಯಿಗೆ ಆಹಾರವಾಗಿದೆ.