ಮೈಸೂರಿನಲ್ಲಿ ಸರಣಿ ಕಳ್ಳತನ: ವಿವಿಧ ಅಂಗಡಿಗಳಲ್ಲಿ ಕಳ್ಳರ ಕೈಚಳಕ…

ಮೈಸೂರು,ಜೂ,8,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದ್ದು,  ನಗರದ ಹಲವು ಅಂಗಡಿಗಳಲ್ಲಿ ಖದೀಮರು ತಮ್ಮ ಕೈ ಚಳಕ ತೋರಿದ್ದಾರೆ.

ಒಂದೇ ಕಡೆ ಸರಣಿ ಕಳ್ಳತನ ನಡೆದಿದ್ದು, ನಿನ್ನೆ ತಡ ರಾತ್ರಿ ಎಲೆಕ್ಟ್ರಿಕಲ್ ಅಂಗಡಿಗಳ ಮೇಲೆ ಖದೀಮರು ಕೈಚಳಕ ತೋರಿದ್ದಾರೆ.

ನಗರದ ಆಲನಹಳ್ಳಿ ರಿಂಗ್ ರಸ್ತೆ ಯಲ್ಲಿರುವ ಬಸವೇಶ್ವರ ಪೈಪ್ಸ್  ಮತ್ತು ಹಾರ್ಡ್  ವೇರ್ , ರಝಾ  ಟ್ರಾನ್ಸ್  ಫೋರ್ಟ್ ಹಾಗೂ ಗಣೇಶ್ ಎಲೆಕ್ಟ್ರಿಕಲ್  ಅಂಡ್ ಹಾರ್ಡ್ ವೆರ್   ಅಂಗಡಿಗಳಲ್ಲಿ ನಿನ್ನೆ  ರಾತ್ರಿ ಸರಣಿ ಕಳ್ಳತನ ನಡೆದಿದೆ.

Key words: Series theft in Mysore. Thieves steal from various stores