Friday, August 21, 2026

BDA Apartments

Home Cinema ಹಿರಿಯ ಕಲಾವಿದ ಹುಲಿವಾನ್ ಗಂಗಾಧರ್ (70) ಕೋವಿಡ್ ಗೆ ಬಲಿ…

ಹಿರಿಯ ಕಲಾವಿದ ಹುಲಿವಾನ್ ಗಂಗಾಧರ್ (70) ಕೋವಿಡ್ ಗೆ ಬಲಿ…

ಬೆಂಗಳೂರು,ಜು,18,2020(www.justkannada.in):  ಹಿರಿಯ ಕಲಾವಿದ ಹುಲಿವಾನ್ ಗಂಗಾಧರ್ (70)  ಅವರು ಕೊರೋನಾಗೆ ಬಲಿಯಾಗಿದ್ದಾರೆ.jk-logo-justkannada-logo

ಶುಕ್ರವಾರ ತಡರಾತ್ರಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ  ಹುಲಿವಾನ್ ಗಂಗಾಧರ್ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿಗೊಳಗಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.senior-artist-hulivan-gangadhar-70-dead-covid

ಕುಣಿಗಲ್ ಸಮೀಪದ ಹುಲಿವಾನ ಮೂಲದ ಗಂಗಾಧರ್, ಸಿನಿಮಾ, ನಾಟಕ ಹಾಗೂ ಹಲವಾರು ಧಾರವಾಹಿಯಲ್ಲಿ ನಟಿಸಿದ್ದರು‌. ಜತೆಗೆ ಮೃತರು ತೆಂಗು ಬೆಳೆಗಾರರಾಗಿಯೂ ಗುರುತಿಸಿಕೊಂಡಿದ್ದರು. ಪ್ರಸ್ತುತ ಅವರು “ಪ್ರೇಮಲೋಕ” ಸಿರೀಯಲ್ ನಲ್ಲಿ ಅಭಿನಯಿಸುತ್ತಿದ್ದರು.

Senior Actor HULIVAN  GANGADHAR (70)  expired yesterday night  11 pmat  BGs  hospital. Bangalore.   due to  to  COVID 19  .

Keywords: Senior artist -Hulivan Gangadhar (70) –dead- covid.